ಲಿವಿಂಗ್ ಟುಗೆದರ್ ನಲ್ಲಿದ್ದ ಜೋಡಿ ನಡುವೆ ಕಲಹ; ವ್ಯಕ್ತಿ ನೇಣಿಗೆ ಶರಣು

newsics.com ಮಡಿಕೇರಿ: ಕಳೆದ ಕೆಲವು ವರ್ಷಗಳಿಂದ ಒಟ್ಟಿಗೆ ಜೀವನ ಸಾಗಿಸುತ್ತಿದ್ದ ಜೋಡಿ ನಡುವೆ ಕಲಹವೇರ್ಪಟ್ಟು, ನೊಂದ ವ್ಯಕ್ತಿ ನೇಣಿಗೆ ಶರಣಾದ ಘಟನೆ ವೀರಾಜಪೇಟೆ ನಗರದಲ್ಲಿ ನಡೆದಿದೆ. ವೀರಾಜಪೇಟೆ ನಗರದ ಕೆ.ಬೋಯಿಕೇರಿ ನಿವಾಸಿ ದಿವಂಗತ ನಾಗರಾಜು ಎಂಬವರ ಪುತ್ರ, ಸೆಸ್ಕ್’ನಲ್ಲಿ ಕಂಬ ಅಳವಡಿಸುವ ಕಾರ್ಯ ನಿರ್ವಹಿಸುತ್ತಿದ್ದ ಸಾಗರ್ (30 ) ನೇಣಿಗೆ ಶರಣಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಸೆಸ್ಕ್’ನಲ್ಲಿ ವಿದ್ಯುತ್ ಕಂಬ ಅಳವಡಿಸುವ ಕಾಯಕದೊಂದಿಗೆ ಆಟೋ ಚಾಲಕನೂ ಆಗಿದ್ದ ಸಾಗರ್’ಗೆ ಎರಡು ಮಕ್ಕಳ ತಾಯಿಯಾಗಿರುವ ಸಾವಿತ್ರಿ ಎಂಬಾಕೆಯ … Continue reading ಲಿವಿಂಗ್ ಟುಗೆದರ್ ನಲ್ಲಿದ್ದ ಜೋಡಿ ನಡುವೆ ಕಲಹ; ವ್ಯಕ್ತಿ ನೇಣಿಗೆ ಶರಣು