ಇಂಡೋನೇಷ್ಯಾದಲ್ಲಿ ದೋಣಿ ಮುಳುಗಿ ಇಬ್ಬರು ಸಾವು, 43 ಮಂದಿ ನಾಪತ್ತೆ.!

newsics.com ಇಂಡೋನೇಷ್ಯಾದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ರೆಸಾರ್ಟ್ ದ್ವೀಪ ಬಾಲಿ ಬಳಿ 65 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ ಇಬ್ಬರು ಮೃತಪಟ್ಟಿದ್ದು, 43 ಮಂದಿ ನಾಪತ್ತೆಯಾಗಿದ್ದಾರೆ.‌ ಬುಧವಾರ ತಡರಾತ್ರಿ ಪೂರ್ವ ಜಾವಾದ ಕೇತಪಾಂಗ್ ಬಂದರಿನಿಂದ ಹೊರಟ ಕೆಎಂಪಿ ತುನು ಪ್ರತಮ ಜಯ ಸುಮಾರು ಅರ್ಧ ಗಂಟೆಯ ನಂತರ ಮುಳುಗಿದೆ ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಬಾಲಿಯ ಗಿಲಿಮನುಕ್ ಬಂದರಿಗೆ 50 ಕಿ.ಮೀ ಪ್ರಯಾಣದಲ್ಲಿ ಅದು ಮುಳುಗಿತ್ತು. ಎರಡು ಶವಗಳು ಪತ್ತೆಯಾಗಿವೆ, 20 … Continue reading ಇಂಡೋನೇಷ್ಯಾದಲ್ಲಿ ದೋಣಿ ಮುಳುಗಿ ಇಬ್ಬರು ಸಾವು, 43 ಮಂದಿ ನಾಪತ್ತೆ.!