SpiceJet aircraft : ವಿಮಾನ ಹಾರಾಡುವಾಗಲೇ ಸಡಿಲಗೊಂಡ ಕಿಟಕಿ!; ಆಗಿದ್ದೇನು?
newsics.com ಪಣಜಿ : ಗೋವಾದಿಂದ ಪುಣೆಗೆ ಪ್ರಯಾಣಿಸುತ್ತಿದ್ದ ಪುಣೆಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನ SG-1080 ನಲ್ಲಿ ವಿಮಾನದ ಕಿಟಕಿಯ ಚೌಕಟ್ಟು ಹೊರಬಂದಿದ್ದು, ಅದನ್ನು ನೋಡಿ ಪ್ರಯಾಣಿಕರು ಭಯಭೀತರಾಗಿದ್ದಾರೆ.ವಿಮಾನದ ಕಿಟಕಿಯ ಹೊರ ಪದರಗಳು ಹಾಗೆಯೇ ಉಳಿದಿರುವುದರಿಂದ ಮತ್ತು ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾಗಿಲ್ಲ. ಕ್ಯಾಬಿನ್‌ನಲ್ಲಿ ಯಾವುದೇ ಒತ್ತಡ ಕಡಿಮೆಯಾಗಿಲ್ಲ ಎಂದು ವಿಮಾನಯಾನ ಸಂಸ್ಥೆ ಸ್ಪೈಸ್‌ಜೆಟ್ ಹೇಳಿದೆ. ‘ಕಿಟಕಿ ಕಳಚಿರುವುದರಿಂದ ಪ್ರಯಾಣಿಕರು ಆತಂಕಗೊಂಡಿದ್ದರು. ವಿಮಾನ ಸಿಬ್ಬಂದಿ ನಮ್ಮನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಆದರೆ ಅವರು ಇನ್ನೇನು ಮಾಡುತ್ತಾರೆ? ಸಡಿಲಗೊಂಡಿದ್ದ ಕಿಟಕಿ ಪಕ್ಕ ಕುಳಿತಿದ್ದ … Continue reading SpiceJet aircraft : ವಿಮಾನ ಹಾರಾಡುವಾಗಲೇ ಸಡಿಲಗೊಂಡ ಕಿಟಕಿ!; ಆಗಿದ್ದೇನು?
Copy and paste this URL into your WordPress site to embed
Copy and paste this code into your site to embed