ನಿನ್ನೆ ತೆರವು ಮಾಡಿದ್ದ ಪಾಕಿಸ್ತಾನದ ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ ಅಕೌಂಟ್ ಮತ್ತೆ ಬ್ಯಾನ್

newsics.com ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನದ ನ್ಯೂಸ್ ಚಾನೆಲ್, ಸೆಲೆಬ್ರಿಟಿಗಳ ಸಾಮಾಜಿಕ ಖಾತೆಗಳು, ಮನರಂಜನಾ ಯೂಟ್ಯೂಬ್ ಚಾನೆಲ್​ಗಳ ಮೇಲೆ ಭಾರತ ಹೇರಿದ್ದ ನಿಷೇಧವನ್ನು ನಿನ್ನೆ ತೆಗೆದು ಹಾಕಲಾಗಿತ್ತು. ಇದಕ್ಕೆ ಭಾರತದಲ್ಲಿ ಜನರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಹೀಗಾಗಿ ಮತ್ತೆ ಪಾಕ್ ಸೆಲೆಬ್ರೆಟಿಗಳ ಅಕೌಂಟ್ ಬ್ಯಾನ್ ಮುಂದುವರಿಸಲಾಗಿದೆ. ಪಾಕಿಸ್ತಾನ ಸೆಲೆಬ್ರೆಟಿಗಳ 18 ಸಾವಿರ ಅಕೌಂಟ್​ಗಳ ಬ್ಲಾಕ್ ಮುಂದುವರಿಸಲಾಗಿದೆ. ಪಾಕ್ ಸೆಲೆಬ್ರೆಟಿಗಳ ಯೂಟ್ಯೂಬ್ ಚಾನಲ್, ಸೋಷಿಯಲ್ ಮೀಡಿಯಾ ಅಕೌಂಟ್ ಬ್ಲಾಕ್ ಮಾಡಲಾಗಿದೆ. ಇಂದು ಬೆಳಗ್ಗೆಯಿಂದ ಮತ್ತೆ ಪಾಕ್ ಚಾನಲ್, ಅಕೌಂಟ್​ಗಳ … Continue reading ನಿನ್ನೆ ತೆರವು ಮಾಡಿದ್ದ ಪಾಕಿಸ್ತಾನದ ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ ಅಕೌಂಟ್ ಮತ್ತೆ ಬ್ಯಾನ್