PM Modi’s gift to Ghana President ಘಾನಾ ಅಧ್ಯಕ್ಷರಿಗೆ ಬೀದರ್‌‌ನ ಬಿದ್ರಿವೇರ್ ಕಲಾಕೃತಿ ಹೂದಾನಿ ಉಡುಗೊರೆ ನೀಡಿದ ಮೋದಿ- ಏನಿದರ ವಿಶೇಷತೆ?

newsics.com ಪ್ರಧಾನಿ ನರೇಂದ್ರ ಮೋದಿ ಘಾನಾ ದೇಶಕ್ಕೆ ಭೇಟಿ ನೀಡಿದ್ದಾರೆ.ಪ್ರಧಾನಿ ಮೋದಿ ಅವರ ಈ ಭೇಟಿಯು 30 ವರ್ಷಗಳ ನಂತರ ಭಾರತದ ಪ್ರಧಾನಮಂತ್ರಿಯೊಬ್ಬರು ಘಾನಾಕ್ಕೆ ನೀಡಿದ ಮೊದಲ ಭೇಟಿಯಾಗಿದೆ. 5 ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮೊದಲು ಘಾನಾ ದೇಶಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಘಾನಾದ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮಾ ಅವರಿಗೆ ಕರ್ನಾಟಕದ ಬೀದರ್​ನಲ್ಲಿ ತಯಾರಾದ ಒಂದು ಸೊಗಸಾದ ಬಿದ್ರಿವೇರ್ ಹೂವಿನ ಹೂದಾನಿಗಳನ್ನು ಉಡುಗರೆಯಾಗಿ ನೀಡಿದ್ದಾರೆ. ಕರ್ನಾಟಕದ ಬೀದರ್‌ನಿಂದ … Continue reading PM Modi’s gift to Ghana President ಘಾನಾ ಅಧ್ಯಕ್ಷರಿಗೆ ಬೀದರ್‌‌ನ ಬಿದ್ರಿವೇರ್ ಕಲಾಕೃತಿ ಹೂದಾನಿ ಉಡುಗೊರೆ ನೀಡಿದ ಮೋದಿ- ಏನಿದರ ವಿಶೇಷತೆ?