ನಂದಿನಿ ಪೂರೈಕೆಯಲ್ಲಿ 21 ಕೋಟಿ ರೂ. ಅಕ್ರಮ? ಬಮುಲ್‌ ಅಧಿಕಾರಿಗಳ ಕರಾಮತ್ತು

newsics.com ರಾಮನಗರ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ (ಬಮುಲ್‌) ಚೆನ್ನೈ ಮಾರುಕಟ್ಟೆಗೆ ಹಾಲು ಪೂರೈಸುವ ಹೆಸರಿನಲ್ಲಿ ಸುಮಾರು 21 ಕೋಟಿ ರೂ. ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. 2019ರ ಮಾರ್ಚ್ನಿಂದ 2023 ರವರೆಗೂ ನಡೆದ ಈ ವ್ಯವಹಾರದಲ್ಲಿ ಅಧಿಕಾರಿಗಳು ಕೋಟ್ಯಂತರ ರೂ. ಅವ್ಯವಹಾರ ನಡೆಸಿದ್ದಾರೆ. ಬಮುಲ್‌ ಆಡಳಿತ ಮಂಡಳಿ ಗಮನಕ್ಕೆ ತರದೇ ನಿಯಮ ಬಾಹಿರವಾಗಿ ಚೆನ್ನೈನ … Continue reading ನಂದಿನಿ ಪೂರೈಕೆಯಲ್ಲಿ 21 ಕೋಟಿ ರೂ. ಅಕ್ರಮ? ಬಮುಲ್‌ ಅಧಿಕಾರಿಗಳ ಕರಾಮತ್ತು