ರಾಜಕಾರಣಿ ಜೊತೆ ಮಲಗುವಂತೆ ಗಂಡನಿಂದ ಕಿರುಕುಳ: ಪತ್ನಿ ದೂರು!

newsics.com ಬೆಂಗಳೂರು: ಪತಿ ಮತ್ತು ಆತನ ಕುಟುಂಬ ಸದಸ್ಯರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುವುದರ ಜತೆಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಬೇಗೂರು ನಿವಾಸಿ 21 ವರ್ಷದ ಮಹಿಳೆ ನೀಡಿದ ದೂರಿನ ಅನ್ವಯ ಪತಿ ಯೂನಿಷ್‌ ಪಾಷಾ, ಮಾವ ಚಾಂದ್‌ ಪಾಷ ಮತ್ತು ಅತ್ತೆ ಷಹೀನ್‌ ತಾಜ್‌ ವಿರುದ್ಧ ಬನಶಂಕರಿ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಸದ್ಯ ಬನಶಂಕರಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. … Continue reading ರಾಜಕಾರಣಿ ಜೊತೆ ಮಲಗುವಂತೆ ಗಂಡನಿಂದ ಕಿರುಕುಳ: ಪತ್ನಿ ದೂರು!