RailOne App: ಹೊಸ ಆಯಪ್ ಪರಿಚಯಿಸಿದ ರೈಲ್ವೆ; ಮೊಬೈಲ್‌ನಲ್ಲೇ ಸಿಗಲಿದೆ ಸಂಪೂರ್ಣ ಸೇವೆ

newsics.com ಹೊಸದಿಲ್ಲಿ: ರೈಲ್ವೆ ಪ್ರಯಾಣಿಕರಿಗೆ ಅಗತ್ಯವಾದ ಎಲ್ಲ ಸೇವೆಗಳು ಇನ್ನು ಬೆರಳಂಚಿನಲ್ಲಿ ಲಭ್ಯ. ಹೌದು, ಇಂತಹದ್ದೊಂದು ಸೂಪರ್ ಅಪ್ಲಿಕೇಷನ್‌ ಒಂದನ್ನು ಭಾರತೀಯ ರೈಲ್ವೆ ಇಲಾಖೆ ಬಿಡುಗಡೆ ಮಾಡಿದೆ. ರೈಲ್‌ಒನ್ ಹೆಸರಿನ ಈ ಆಯಪ್ ಅನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬಿಡುಗಡೆಗೊಳಿಸಿದ್ದಾರೆ. ಆಯಪ್‌ ಮೂಲಕ ಟಿಕೆಟ್ ಬುಕಿಂಗ್, ರೈಲು ಮತ್ತು ಪಿಎನ್‌ಆರ್ ವಿಚಾರಣೆ ಮತ್ತು ಊಟ ಬುಕಿಂಗ್‌ನಂತಹ ಎಲ್ಲ ಸೇವೆಗಳನ್ನು ಸುಲಭವಾಗಿ ಪಡೆಯಬಹುದು. ಬೇರೆ ಬೇರೆ ಅಗತ್ಯಕ್ಕೆ ಪ್ರತ್ಯೇಕ ಅಪ್ಲಿಕೇಷನ್‌ ಹೊಂದುವ ಕಿರಿಕಿರಿಯನ್ನು ಇದು ತಪ್ಪಿಸುತ್ತದೆ. ರೈಲ್ವೆಯನ್ನು … Continue reading RailOne App: ಹೊಸ ಆಯಪ್ ಪರಿಚಯಿಸಿದ ರೈಲ್ವೆ; ಮೊಬೈಲ್‌ನಲ್ಲೇ ಸಿಗಲಿದೆ ಸಂಪೂರ್ಣ ಸೇವೆ