Gold Rate Today Bangalore: ಸತತ ಎರಡನೇ ದಿನ ಏರಿದ ಚಿನ್ನದ ಬೆಲೆ; ಇಂದಿನ ಬೆಲೆ ಎಷ್ಟು?

newsics.com ಬೆಂಗಳೂರು: ಚಿನ್ನದ ಬೆಲೆ ಸತತ ಎರಡನೇ ದಿನ ಏರಿಕೆ ಆಗಿದೆ. ನಿನ್ನೆ ಬರೋಬ್ಬರಿ 105 ರೂ ಏರಿದ್ದ ಚಿನ್ನದ ಬೆಲೆ ಇಂದು 45 ರೂನಷ್ಟು ಹೆಚ್ಚಳಗೊಂಡಿದೆ. ಅಪರಂಜಿ ಚಿನ್ನದ ಬೆಲೆ ಮತ್ತೊಮ್ಮೆ 9,900 ರೂ ಗಡಿ ಸಮೀಪಕ್ಕೆ ಹೋಗಿದೆ. 18 ಕ್ಯಾರಟ್ ಚಿನ್ನದ ಬೆಲೆ 7,400 ರೂ ಗಡಿ ದಾಟಿ ಇನ್ನೂ ಮೇಲೇರಿದೆ. ಇದೇ ವೇಳೆ, ಬೆಳ್ಳಿ ಬೆಲೆಯಲ್ಲಿ ಇವತ್ತು ವ್ಯತ್ಯಯಗಳಾಗಿಲ್ಲ ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 2ಕ್ಕೆ) 22 ಕ್ಯಾರಟ್ನ 10 … Continue reading Gold Rate Today Bangalore: ಸತತ ಎರಡನೇ ದಿನ ಏರಿದ ಚಿನ್ನದ ಬೆಲೆ; ಇಂದಿನ ಬೆಲೆ ಎಷ್ಟು?