Rocking Star Yash ಮತ್ತೊಂದು ದುಬಾರಿ ಕಾರು ಖರೀದಿಸಿದ ಯಶ್; ಈ ಕಾರಿನ ಬೆಲೆ ಅಬ್ಬಬ್ಬಾ ಇಷ್ಟೊಂದಾ?

newsics.com ಯಶ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ‘ಕೆಜಿಎಫ್ 2’ ಅವರ ಬದಕುನ್ನು ಬದಲಾಯಿಸಿದೆ. ಅವರನ್ನು ಎಲ್ಲರೂ ಗುರುತಿಸುತ್ತಾರೆ. ಕನ್ನಡ ಮಾತ್ರವಲ್ಲದೆ ವಿದೇಶದಲ್ಲೂ ಅವರು ಹೆಸರು ಮಾಡಿದ್ದಾರೆ. ಸದ್ಯ ಯಶ್​​ ಸಾಲು ಸಾಲು ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ನಟ ಯಶ್ ರಾವಣನಾಗಿ ಮಿಂಚಲು ಸಜ್ಜಾಗಿದ್ದಾರೆ. ಈ ಮಧ್ಯೆ ನಟ ಯಶ್ ಮತ್ತೊಂದು​ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ನಟ ಯಶ್​ ಅವರ ಬಳಿ ಈಗಾಗಲೇ ಹಲವಾರು ಐಶಾರಾಮಿ ಕಾರುಗಳಿವೆ. … Continue reading Rocking Star Yash ಮತ್ತೊಂದು ದುಬಾರಿ ಕಾರು ಖರೀದಿಸಿದ ಯಶ್; ಈ ಕಾರಿನ ಬೆಲೆ ಅಬ್ಬಬ್ಬಾ ಇಷ್ಟೊಂದಾ?