ಲಿವ್ ಇನ್ ಸಂಗಾತಿ ಆಶಾ ಶವವನ್ನು ಸ್ಕೂಟರ್‌ನಲ್ಲಿಟ್ಟುಕೊಂಡು 3 ಗಂಟೆ ಕಾಲ ಸುತ್ತಾಡಿದ್ದ ಆರೋಪಿ!

newsics.com ಬೆಂಗಳೂರು: ತನ್ನ ಲಿವ್ ಇನ್ ಸಂಗಾತಿಯನ್ನು ಕೊಂದ ಶಂಶುದ್ದೀನ್ ಬಳಿಕ ಶವವನ್ನು ಬಿಬಿಎಂಪಿ ಕಸದ ಲಾರಿಗೆ ಹಾಕುವ ಮುನ್ನ ಸ್ಕೂಟರ್‌ನಲ್ಲಿಟ್ಟುಕೊಂಡು ಮೂರು ಗಂಟೆ ಕಾಲ ನಗರದ ವಿವಿಧೆಡೆ ಸುತ್ತಾಡಿದ್ದ ವಿಚಾರ ಪೊಲೀಸ್ ವಿಚಾರಣೆ ವೇಳೆ ಬಹಿರಂಗವಾಗಿದೆ. ಕೊಲೆ ಪ್ರಕರಣದ ರಹಸ್ಯವನ್ನು ಭೇದಿಸಿರುವ ಸಿ.ಕೆ. ಅಚ್ಚುಕಟ್ಟು ಠಾಣೆ ಪೊಲೀಸರು, ಮಹಿಳೆಯನ್ನು ಕೊಲೆಗೈದಿದ್ದ ಅಸ್ಸಾಂ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಶಂಶುದ್ದೀನ್‌ (32) ಬಂಧಿತ ಆರೋಪಿ. ಜೂ.28ರಂದು ರಾತ್ರಿ ತನ್ನ ಜತೆ ಸಹಜೀವನ ನಡೆಸುತ್ತಿದ್ದ ಆಶಾ ಅಲಿಯಾಸ್‌ ಪುಷ್ಪಾ (33) … Continue reading ಲಿವ್ ಇನ್ ಸಂಗಾತಿ ಆಶಾ ಶವವನ್ನು ಸ್ಕೂಟರ್‌ನಲ್ಲಿಟ್ಟುಕೊಂಡು 3 ಗಂಟೆ ಕಾಲ ಸುತ್ತಾಡಿದ್ದ ಆರೋಪಿ!