ನಿಮ್ಮ ಸಾವು ಯಾವಾಗ ಬರುತ್ತೆ.? ಈ ಸಣ್ಣ ‘ಟೆಸ್ಟ್’ನಿಂದ ಮರಣ ರಹಸ್ಯ ಬಯಲು!
newsics.com ಮೊದಲು, ಜನರು ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದರು, ತಿಂಡಿ ತಿನ್ನುತ್ತಿದ್ದರು. ನೆಲದ ಮೇಲೇ ಕುಳಿತು ಕುಟುಂಬದವರೊಂದಿಗೆ ಹರಟುತ್ತಿದ್ದರು. ಪಂಚಾಯತ್ ಚರ್ಚೆಗಳನ್ನು ನಡೆಸುತ್ತಿದ್ದರು. ಹೀಗೆ ಕುಳಿತು ಎದ್ದೇಳುವ ಮೂಲಕ ದೇಹವು ನಿರಂತರವಾಗಿ ಕ್ರಿಯಾಶೀಲವಾಗಿರುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ಅನುಕೂಲತೆಯ ಹೆಸರಿನಲ್ಲಿ, ಜನರು ನೆಲದ ಮೇಲೆ ಕುಳಿತುಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಅಲ್ಲದೆ, ಈಗ ಹೆಚ್ಚು ಹೆಚ್ಚು ಜನರು ಚಿಕ್ಕ ವಯಸ್ಸಿನಲ್ಲಿಯೇ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಇದರಿಂದಾಗಿ, ಕೆಲವರು ಕುಳಿತುಕೊಳ್ಳುವ ಮತ್ತು ಎದ್ದೇಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ಸಣ್ಣ … Continue reading ನಿಮ್ಮ ಸಾವು ಯಾವಾಗ ಬರುತ್ತೆ.? ಈ ಸಣ್ಣ ‘ಟೆಸ್ಟ್’ನಿಂದ ಮರಣ ರಹಸ್ಯ ಬಯಲು!
Copy and paste this URL into your WordPress site to embed
Copy and paste this code into your site to embed