Shraddha Srinath ಹಾಟ್‌ ಹಾಟ್‌ ಫೋಟೋಶೂಟ್‌ ಮಾಡಿ ಪಡ್ಡೆ ಹುಡುಗರ ನಿದ್ದೆಕದ್ದ ಶ್ರದ್ಧಾ ಶ್ರೀನಾಥ್

newsics.com ಬಹುಭಾಷಾ ನಟಿ.. ಯೂಟರ್ನ್ ಬೆಡಗಿ, ಮೂಗುತಿ ಸುಂದ್ರಿ ಶ್ರದ್ಧಾ ಶ್ರೀನಾಥ್ ಯಾವಾಗಲೂ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿರ್ತಾರೆ.ಇದೀಗ ಸಖತ್ ಹಾಟ್ ಅಂಡ್ ಬೋಲ್ಡ್ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಅದಕ್ಕೆ “ಇಟ್ ವಾಸ್ ನಾಟ್ ಎ ಡ್ರೀಮ್” ಅಂತಾ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಶ್ರದ್ಧಾ ಶ್ರೀನಾಥ್‌ ಬಿಕಿನಿ ತೊಟ್ಟು ಹಾಟ್‌ ಫೋಟೋಶೂಟ್‌ ಮಾಡಿಸಿಕೊಂಡಿದ್ದು, ಆ ಫೋಟೋಗಳು ಇದೀಗ ಫುಲ್‌ ವೈರಲ್‌ ಆಗುತ್ತಿವೆ. ಇನ್ನು ಶ್ರದ್ಧಾ ಅವರು ಈ ಹಸಿಬಿಸಿ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಶ್ರದ್ಧಾ … Continue reading Shraddha Srinath ಹಾಟ್‌ ಹಾಟ್‌ ಫೋಟೋಶೂಟ್‌ ಮಾಡಿ ಪಡ್ಡೆ ಹುಡುಗರ ನಿದ್ದೆಕದ್ದ ಶ್ರದ್ಧಾ ಶ್ರೀನಾಥ್