Goldmine collapse ಸುಡಾನ್ ಚಿನ್ನದ ಗಣಿ ಕುಸಿತ: 11 ಸಾವು, 7 ಮಂದಿಗೆ ಗಾಯ

newsics.com ನವದೆಹಲಿ: ಈಶಾನ್ಯ ಸುಡಾನ್ ನಲ್ಲಿ ಚಿನ್ನದ ಗಣಿ ಕುಸಿದು ಕನಿಷ್ಠ 11 ಮಂದಿ ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಖನಿಜ ಸಂಪನ್ಮೂಲ ಕಂಪನಿ ತಿಳಿಸಿದೆ. ಕೆಂಪು ಸಮುದ್ರ ರಾಜ್ಯದ ಅಟ್ಬಾರಾ ಮತ್ತು ಹಯಾ ನಗರಗಳ ನಡುವಿನ ಹೌಯಿದ್ ಪ್ರದೇಶದ ಕೆರ್ಶ್ ಅಲ್-ಫೀಲ್ ಗಣಿಯಲ್ಲಿ ಈ ಘಟನೆ ನಡೆದಿದೆ ಎಂದು ಕಂಪನಿ ತಿಳಿಸಿದೆ. ಕುಸಿತದ ದಿನಾಂಕವನ್ನು ಅದು ನಿರ್ದಿಷ್ಟಪಡಿಸಿಲ್ಲ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸುರಕ್ಷತಾ ಕಾರಣಗಳಿಂದಾಗಿ ಗಣಿಯನ್ನು ಮುಚ್ಚಲು … Continue reading Goldmine collapse ಸುಡಾನ್ ಚಿನ್ನದ ಗಣಿ ಕುಸಿತ: 11 ಸಾವು, 7 ಮಂದಿಗೆ ಗಾಯ