CONGRESS ಆಂತರಿಕ ಬೇಗುದಿ ಶಮನಕ್ಕೆ ಕೈ ಹೈಕಮಾಂಡ್ ಎಂಟ್ರಿ; ಅತೃಪ್ತ ಶಾಸಕರ ಜತೆ ಸುರ್ಜೇವಾಲ ಚರ್ಚೆ

newsics.com ಬೆಂಗಳೂರು: ಸರಕಾರದ ಕಾರ್ಯ ವೈಖರಿ ಬಗ್ಗೆ ಸ್ವತಃ ಆಡಳಿತಾರೂಢ ಕಾಂಗ್ರೆಸ್‌ ಶಾಸಕರಿಂದಲೇ ಬಹಿರಂಗವಾಗಿ ಅಸಮಾಧಾನ ಸ್ಫೋಟಗೊಂಡು ದಿಲ್ಲಿ ಅಂಗಳ ತಲುಪಿದ ಬೆನ್ನಲ್ಲೇ ಪಕ್ಷದ ಪ್ರತಿ ಶಾಸಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿ ಅಹವಾಲು ಆಲಿಸುವಂತೆ ಹೈಕಮಾಂಡ್‌ ಖುದ್ದು ತನ್ನ ಪ್ರತಿನಿಧಿಯನ್ನು ಕಳುಹಿಸಿದೆ. ರಾಜ್ಯ ರಾಜಕಾರಣದಲ್ಲಿ ಉಂಟಾದ ಅಲ್ಲೋಲ ಕಲ್ಲೋಲವನ್ನು ಸರಿಪಡಿಸಲು ಹೈಕಮಾಂಡ್ ಆಗಮಿಸಿದ್ದು, ಶಾಸಕರ ಜೊತೆ ಮೀಟಿಂಗ್ ನಡೆಸಲಿದ್ದಾರೆ. ರಾಜ್ಯದಲ್ಲಾಗುತ್ತಿರುವ ಭ್ರಷ್ಟಾಚಾರದಿಂದ ಬಗ್ಗೆ ಸ್ವತಃ ಕಾಂಗ್ರೆಸ್ ಶಾಸಕರಾದ ಬಿ. ಆರ್ ಪಾಟೀಲ್ ಹಾಗೂ ರಾಜು ಕಾಗೆ ಅಸಮಾಧಾನ … Continue reading CONGRESS ಆಂತರಿಕ ಬೇಗುದಿ ಶಮನಕ್ಕೆ ಕೈ ಹೈಕಮಾಂಡ್ ಎಂಟ್ರಿ; ಅತೃಪ್ತ ಶಾಸಕರ ಜತೆ ಸುರ್ಜೇವಾಲ ಚರ್ಚೆ