UPDATED NEWS ಕಾರಿಗೆ ಕ್ಯಾಂಟರ್ ಡಿಕ್ಕಿ: ಒಂದೇ ಕುಟುಂಬದ ನಾಲ್ವರ ಸಾವು, ಸಂಚಾರ ಅಸ್ತವ್ಯಸ್ತ
newsics.com ಕುಣಿಗಲ್(ತುಮಕೂರು): ಕಾರಿಗೆ ಕ್ಯಾಂಟರ್ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ತಾಲೂಕಿನ ಬಿದನಗೆರೆ ಬಳಿ ಭಾನುವಾರ ರಾತ್ರಿ ನಡೆದಿದೆ. ಮಾಗಡಿ ಪಟ್ಟಣದ ಸೀಬೆಗೌಡ (45), ಪತ್ನಿ ಶೋಭಾ (40), ಮಗ ಬಾನ ಕಿರಣ್ ಗೌಡ (15), ಮಗಳು ದುಂಬಿಶ್ರೀ (20) ಅಪಘಾತದಲ್ಲಿ ಮೃತಪಟ್ಟವರು. ಸೀಬೇಗೌಡರ ಮಗನಾದ ಬಾನ ಕಿರಣ್ ಗೌಡ ಬಿದನಗೆರೆ ಬಳಿ ಇರುವ ಕುಣಿಗಲ್ ವ್ಯಾಲಿ ಇಂಟರ್ನ್ಯಾಷನಲ್ ವಸತಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಈತನನ್ನು ಶಾಲೆಗೆ ಬಿಡಲು ಕುಟುಂಬ … Continue reading UPDATED NEWS ಕಾರಿಗೆ ಕ್ಯಾಂಟರ್ ಡಿಕ್ಕಿ: ಒಂದೇ ಕುಟುಂಬದ ನಾಲ್ವರ ಸಾವು, ಸಂಚಾರ ಅಸ್ತವ್ಯಸ್ತ
Copy and paste this URL into your WordPress site to embed
Copy and paste this code into your site to embed