Actress Shefali Jariwala ನಟಿ ಶೆಫಾಲಿ ಜರಿವಾಲಾ ಮನೆಯಲ್ಲಿ ಚರ್ಮದ ಹೊಳಪು ಹೆಚ್ಚಿಸುವ, ವೃದ್ಧಾಪ್ಯ ತಡೆಯುವ ಔಷಧಗಳು ಪತ್ತೆ!

newsics.com “ಕಾಂಟಾ ಲಗಾ ಹುಡುಗಿ” ಎಂದೇ ಜನಪ್ರಿಯವಾಗಿದ್ದ ಮಾಜಿ ಬಿಗ್ ಬಾಸ್ ಸ್ಪರ್ಧಿ ಶೆಫಾಲಿ ಜರಿವಾಲಾ ಶನಿವಾರ (ಜೂನ್ 28) ಮುಂಜಾನೆ ಹಠಾತ್ ನಿಧನರಾಗಿದ್ದು, ಅವರ ಸಾವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಮುಂಬೈ ಪೊಲೀಸರು ಇನ್ನೂ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ, ನಂತರ ಅವರ ಸಾವಿಗೆ ಕಾರಣ ತಿಳಿಯಲಿದೆ. ನಟಿ ಶೆಫಾಲಿ ಜರಿವಾಲಾ ಅವರ ಅಕಾಲಿಕ ಮರಣದ ತನಿಖೆಯ ಸಂದರ್ಭದಲ್ಲಿ ಅವರ ಮನೆಯಲ್ಲಿ ಎರಡು ಬಾಕ್ಸ್ ಔಷಧಿಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.   ನಟಿ … Continue reading Actress Shefali Jariwala ನಟಿ ಶೆಫಾಲಿ ಜರಿವಾಲಾ ಮನೆಯಲ್ಲಿ ಚರ್ಮದ ಹೊಳಪು ಹೆಚ್ಚಿಸುವ, ವೃದ್ಧಾಪ್ಯ ತಡೆಯುವ ಔಷಧಗಳು ಪತ್ತೆ!