Health care ರಾತ್ರಿಯಲ್ಲಿ ಕಾಡುವ ಕಾಲು ಸೆಳೆತಕ್ಕೇನು ಕಾರಣ? ಇದಕ್ಕೇನು ಪರಿಹಾರ?

newsics.com ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ನಮಗೆ ತಿಳಿಯುತ್ತದೆ. ಆದರೆ ನಿರ್ಲಕ್ಷ್ಯದಿಂದ ಅಪಾಯದ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸಾಮಾನ್ಯವಾಗಿ ಕೈ ಸೆಳೆತ, ಕಾಲು ಸೆಳೆತ ಕಾಣಿಸಿಕೊಳ್ಳುವುದು ಸಹಜ. . ಕಾಲಿನ ಸೆಳೆತ ಎಂದರೆ ಕಾಲಿನ ಸ್ನಾಯುಗಳಲ್ಲಿ, ಪಾದ ಅಥವಾ ತೊಡೆಯಲ್ಲಿ ಹಠಾತ್ ಬಿಗಿತ ಮತ್ತು ನೋವು ಕಂಡು ಬರುವಂತದ್ದು. ಈ ರೀತಿ ಕಂಡು ಬರುವ ಕಾಲಿನ ಸೆಳೆತಗಳು ಹಾನಿಕಾರಕವಲ್ಲದಿದ್ದರೂ ಕೂಡ ಇದನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಇವು ಹೆಚ್ಚಾಗಿ ರಾತ್ರಿ ಸಮಯದಲ್ಲಿಯೇ ಕಂಡು ಬರುತ್ತದೆ. ಏಕೆಂದರೆ ಹೆಚ್ಚು ಚಟುವಟಿಕೆ … Continue reading Health care ರಾತ್ರಿಯಲ್ಲಿ ಕಾಡುವ ಕಾಲು ಸೆಳೆತಕ್ಕೇನು ಕಾರಣ? ಇದಕ್ಕೇನು ಪರಿಹಾರ?