Relationship ಪತಿಯಾದವನು ತನ್ನ ಸಂಸಾರದ ಈ ವಿಷಯಗಳ ಬಗ್ಗೆ ಯಾರ ಬಳಿಯೂ ಹೇಳಬಾರದು

newsics.com ಕೆಲ ಗಂಡಂದಿರ ವಿಚಾರಕ್ಕೆ ಬಂದಾಗ ನನ್ನ ಹೆಂಡ್ತಿ ಸರಿಯಾಗಿ ಅಡುಗೆ ಮಾಡೋಲ್ಲ, ಯಾವಾಗ್ಲೂ ಜಗಳವಾಡ್ತಾಳೆ, ಆಕೆಗೆ ಯಾವಾಗಲೂ ಆರೋಗ್ಯ ಸಮಸ್ಯೆ ಅಂತೆಲ್ಲಾ ತಮ್ಮ ಸಂಸಾರಕ್ಕೆ ಸಂಬಂಧಿಸಿದ ಕೆಲವೊಂದಿಷ್ಟು ವಿಷಯಗಳ ಬಗ್ಗೆ ಸ್ನೇಹಿತರು, ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಆದ್ರೆ ಯಾವತ್ತೂ ಈ ರೀತಿಯ ವಿಚಾರಗಳನ್ನು ಯಾರ ಬಳಿಯೂ ಶೇರ್‌ ಮಾಡಿಕೊಳ್ಳಬಾರದಂತೆ. ಕೆಲವು ಪುರುಷರು ತಮ್ಮ ಹೆಂಡತಿ ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಿರುತ್ತಾಳೆ, ಯಾವಾಗಲೂ ದಣಿದಿರುತ್ತಾಳೆ ಅಂತೆಲ್ಲಾ ಹೆಂಡತಿಯ ಆರೋಗ್ಯ ಸಮಸ್ಯೆಗಳ ಬಗ್ಗೆ ಇತರರ ಬಳಿ ಹೇಳುತ್ತಾರೆ. ಹೀಗೆ ಯಾರ ಬಳಿಯು … Continue reading Relationship ಪತಿಯಾದವನು ತನ್ನ ಸಂಸಾರದ ಈ ವಿಷಯಗಳ ಬಗ್ಗೆ ಯಾರ ಬಳಿಯೂ ಹೇಳಬಾರದು