Nose Piercing For Girls ಹೆಣ್ಣುಮಕ್ಕಳಿಗೆ ಮೂಗಿನ ಎಡಭಾಗದಲ್ಲಿಯೇ ಏಕೆ ಮೂಗು ಚುಚ್ಚಿಸಬೇಕು?
newsics.com ಮೂಗು, ಕಿವಿ ಚುಚ್ಚುವುದರ ಹಿಂದೆ ಕಾರಣವಿದೆ. ಅದರಲ್ಲಿಯೂ ಹೆಣ್ಣಿಗೆ ಮೂಗು ಚುಚ್ಚಿ ಮುಗೂತಿ ಹಾಕುವುದಕ್ಕೆ ವೈಜ್ಞಾನಿಕ ಕಾರಣವಿದೆ. ಅಲಂಕಾರಿಕ ದೃಷ್ಟಿಕೋನದಿಂದ ನೋಡುವುದಾದರೆ ಇದು ಹೆಣ್ಣಿನ ಸೌಂದರ್ಯವನ್ನು ಇಮ್ಮಡಿಗೊಳಿಸುವುದರಲ್ಲಿ ಸಂಶಯವಿಲ್ಲ. ಆದರೆ ಇದು ಅಂದ ಹೆಚ್ಚಿಸುವುದಕ್ಕೆ ಮಾತ್ರವಲ್ಲ ಬದಲಾಗಿ ಈ ಆಭರಣಗಳು ಮಹಿಳೆಯರ ಆರೋಗ್ಯ ಕಾಪಾಡುತ್ತವೆ. ಮೂಗು ಚುಚ್ಚುವುದರಿಂದ ಸಿಗುತ್ತೆ ಆರೋಗ್ಯ ಪ್ರಯೋಜನ; ಕೆಲವು ಕಡೆಗಳಲ್ಲಿ ಮದುವೆಯಾದ ಹೆಂಗಸರು ಇದನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಇದೊಂದು ವಿವಾಹಿತರ ಸಂಕೇತ ಅದಲ್ಲದೆ ಮೂಗುತಿ ಧರಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಕೆಲವು ನಂಬಿಕೆಗಳ … Continue reading Nose Piercing For Girls ಹೆಣ್ಣುಮಕ್ಕಳಿಗೆ ಮೂಗಿನ ಎಡಭಾಗದಲ್ಲಿಯೇ ಏಕೆ ಮೂಗು ಚುಚ್ಚಿಸಬೇಕು?
Copy and paste this URL into your WordPress site to embed
Copy and paste this code into your site to embed