Viral video ಪತ್ನಿ ವಿಚ್ಛೇದನಕ್ಕೆ ಆಕ್ರೋಶಗೊಂಡು Metro ರೈಲಿಗೆ ಬೆಂಕಿ ಹಚ್ಚಿದ ಪತಿ: ವೈರಲ್ ವಿಡಿಯೋ ನೋಡಿ

newsics.com ಪತ್ನಿಯ ವಿಚ್ಛೇದನದಿಂದ ಆಕ್ರೋಶಗೊಂಡ ವ್ಯಕ್ತಿಯೊಬ್ಬರು ಮೆಟ್ರೋ ರೈಲಿನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ. ವಾನ್ ಎಂಬ ಉಪನಾಮ ಹೊಂದಿರುವ 67 ವರ್ಷದ ವ್ಯಕ್ತಿ ಸಿಯೋಲ್‌ನಲ್ಲಿ ಚಲಿಸುವ ಮೆಟ್ರೋ ರೈಲಿನೊಳಗೆ ಬೆಂಕಿ ಹಚ್ಚಿದ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದಾನೆ. ಹಲವಾರು ಜನರು ಗಾಯಗೊಂಡಿದ್ದು ವ್ಯಾಪಕ ಆಸ್ತಿ ನಷ್ಟವಾಗಿದೆ. ಸಿಯೋಲ್ ದಕ್ಷಿಣ ಜಿಲ್ಲಾ ಪ್ರಾಸಿಕ್ಯೂಟರ್ ಕಚೇರಿಯ ಪ್ರಕಾರ, ವಾನ್ ವಿರುದ್ಧ ಕೊಲೆ ಯತ್ನ, ಚಲಿಸುವ ರೈಲಿನಲ್ಲಿ ಬೆಂಕಿ ಹಚ್ಚುವಿಕೆ ಮತ್ತು ರೈಲ್ವೆ ಸುರಕ್ಷತಾ ಕಾಯ್ದೆಯ ಉಲ್ಲಂಘನೆ … Continue reading Viral video ಪತ್ನಿ ವಿಚ್ಛೇದನಕ್ಕೆ ಆಕ್ರೋಶಗೊಂಡು Metro ರೈಲಿಗೆ ಬೆಂಕಿ ಹಚ್ಚಿದ ಪತಿ: ವೈರಲ್ ವಿಡಿಯೋ ನೋಡಿ