Life style ಕಡಿಮೆ ನಿದ್ದೆ ಮಾಡಿದ್ರೆ ಆಯಸ್ಸು ಕಡಿಮೆಯಾಗುತ್ತಾ?; ಅಧ್ಯಯನಗಳು ಏನ್ ಹೇಳ್ತಿವೆ!
newsics.com ಇತ್ತೀಚಿನ ದಿನಗಳಲ್ಲಿ ನಿದ್ದೆ ಕೊರತೆ ಒಂದು ದೊಡ್ಡ ಸಮಸ್ಯೆಯಾಗಿದೆ. ಸಾಕಷ್ಟು ನಿದ್ದೆ ಮಾಡದಿದ್ದರೆ ಆಯಸ್ಸು ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಕೆಲಸದ ಒತ್ತಡ, ಡಿಜಿಟಲ್ ಸಾಧನಗಳ ಬಳಕೆ, ಜೀವನಶೈಲಿ ಬದಲಾವಣೆ, ಅನಾರೋಗ್ಯಕರ ಆಹಾರ ಪದ್ಧತಿ ಮುಂತಾದ ಕಾರಣಗಳಿಂದಾಗಿ ಅನೇಕ ಜನರು ನಿದ್ದೆ ಕೊರತೆಯಿಂದ ಬಳಲುತ್ತಿದ್ದಾರೆ ಕಡಿಮೆ ನಿದ್ದೆ ಮಾಡುವುದು ಅಥವಾ ನಿದ್ದೆ ಮಾಡದಿರುವುದು ಆಯಸ್ಸನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ನಾವು ಪ್ರತಿದಿನ ಸಾಕಷ್ಟು ನಿದ್ದೆ ಮಾಡುವುದು ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ, ದೀರ್ಘಾಯುಷ್ಯಕ್ಕೂ … Continue reading Life style ಕಡಿಮೆ ನಿದ್ದೆ ಮಾಡಿದ್ರೆ ಆಯಸ್ಸು ಕಡಿಮೆಯಾಗುತ್ತಾ?; ಅಧ್ಯಯನಗಳು ಏನ್ ಹೇಳ್ತಿವೆ!
Copy and paste this URL into your WordPress site to embed
Copy and paste this code into your site to embed