brushing teeth ಹಲ್ಲುಜ್ಜುವ ಮುನ್ನ ಬ್ರಶ್ ಒದ್ದೆ ಮಾಡ್ತೀರಾ? ಈ ಸಮಸ್ಯೆ ಬರಬಹುದು ಎಚ್ಚರ

newsics.com ಸಾಮಾನ್ಯವಾಗಿ ಜನರು ಹಲ್ಲುಜ್ಜುವ ಮೊದಲು ಟೂತ್‌ಪೇಸ್ಟ್ ಅನ್ನು ಒದ್ದೆ ಮಾಡುತ್ತಾರೆ, ಇದು ತಪ್ಪು ಎಂದು ತಜ್ಞರು ಹೇಳುತ್ತಾರೆ. ಇದು ಹಲ್ಲುಗಳನ್ನು ದುರ್ಬಲಗೊಳಿಸುತ್ತಂತೆ. ಕೆಲವರು ಬ್ರಷ್ ಗೆ ಪೇಸ್ಟ್ ಹಾಕಿದ ನಂತರ ಬ್ರಶ್ ಒದ್ದೆ ಮಾಡುತ್ತಾರೆ, ಆದರೆ ಇನ್ನೂ ಕೆಲವರು ಮೊದಲು ಬ್ರಷ್ ಅನ್ನು ಒದ್ದೆ ಮಾಡಿ ನಂತರ ಟೂತ್‌ಪೇಸ್ಟ್ ಅನ್ನು ಹಚ್ಚುತ್ತಾರೆ. ದಂತ ವೈದ್ಯರ ಪ್ರಕಾರ, ಈ ಹಲ್ಲುಜ್ಜುವ ವಿಧಾನವು ತಪ್ಪು. ಹಲ್ಲುಜ್ಜುವಾಗ ಮಾಡುವ ದೊಡ್ಡ ತಪ್ಪು ಹಲ್ಲುಜ್ಜುವ ಬ್ರಷ್ ಅನ್ನು ಒದ್ದೆ ಮಾಡುವುದು ಎಂದು … Continue reading brushing teeth ಹಲ್ಲುಜ್ಜುವ ಮುನ್ನ ಬ್ರಶ್ ಒದ್ದೆ ಮಾಡ್ತೀರಾ? ಈ ಸಮಸ್ಯೆ ಬರಬಹುದು ಎಚ್ಚರ