Minister Ramalinga Reddy ಇನ್ಮುಂದೆ ದುಪ್ಪಟ್ಟು ಹಣ ವಸೂಲಿ ಮಾಡುವ ಆಟೋ ಪರ್ಮಿಟ್‌ ರದ್ದು; ಸಚಿವ ರಾಮಲಿಂಗಾರೆಡ್ಡಿ ಸೂಚನೆ

newsics.com ಬೆಂಗಳೂರು: ನಿಗದಿಗಿಂತ ಅಧಿಕ ದರ ವಸೂಲಿ ಮಾಡುತ್ತಿರುವ ಹಾಗೂ ಬಾಡಿಗೆಗೆ ತೆರಳಲು ನಿರಾಕರಿಸುವ ಆಟೊಗಳ ಪರ್ಮಿಟ್‌ ರದ್ದುಪಡಿಸಿ, ಸಂಬಂಧಪಟ್ಟ ಚಾಲಕರು, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಗರದಲ್ಲಿರುವ ಆಪ್‌ ಆಧಾರಿತ ಹಾಗೂ ಇತರೆ ಆಟೊ ಚಾಲಕರು ನಿಗದಿಗಿಂತ ಅಧಿಕ ದರಕ್ಕೆ ಬೇಡಿಕೆ ಇಡುವುದು, ಅಧಿಕ ಬಾಡಿಗೆ ನೀಡಲು ನಿರಾಕರಿಸಿದರೆ ಪ್ರಯಾಣ ರದ್ದುಗೊಳಿಸುವುದು ಹಾಗೂ ಅತಿ ಹೆಚ್ಚು ದರ ವಸೂಲಿ ಮಾಡುತ್ತಿರುವ ಕುರಿತು ಸಾಕಷ್ಟು ದೂರುಗಳು … Continue reading Minister Ramalinga Reddy ಇನ್ಮುಂದೆ ದುಪ್ಪಟ್ಟು ಹಣ ವಸೂಲಿ ಮಾಡುವ ಆಟೋ ಪರ್ಮಿಟ್‌ ರದ್ದು; ಸಚಿವ ರಾಮಲಿಂಗಾರೆಡ್ಡಿ ಸೂಚನೆ