66 ವರ್ಷದ ಅಜ್ಜಿಯನ್ನೇ ಮದುವೆಯಾದ 21 ವರ್ಷದ ಮೊಮ್ಮಗ!

newsics.com ಹರಿಯಾಣ: 21 ವರ್ಷದ ವ್ಯಕ್ತಿಯೊಬ್ಬ ತನ್ನ 66 ವರ್ಷದ ಅಜ್ಜಿಯನ್ನ ಮದುವೆಯಾಗಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಸದ್ಯ ಈ ಯುವಕ ಸಮಾಜದ ನಿಯಮಗಳನ್ನ ನಿರ್ಲಕ್ಷಿಸಿ ತನ್ನ ಅಜ್ಜಿಯನ್ನ ಮದುವೆಯಾಗುವ ಮೂಲಕ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದ್ದಾನೆ. ಜನರ ಟೀಕೆಗಳನ್ನ ನಿರ್ಲಕ್ಷಿಸಿ ಇಬ್ಬರೂ ತಮ್ಮ ಸಂಬಂಧವನ್ನ ಔಪಚಾರಿಕಗೊಳಿಸಿಕೊಂಡಿದ್ದಾರೆ. ಮಾಹಿತಿಯ ಪ್ರಕಾರ, 21 ವರ್ಷದ ಮೊಹಮ್ಮದ್ ಇರ್ಫಾನ್ ತನ್ನ ಅಜ್ಜಿ ಸುಲ್ತಾನಾ ಖಾತುನ್’ಳನ್ನ ವಿವಾಹವಾಗಿದ್ದಾನೆ. ಸುಲ್ತಾನಾಳ ಪತಿಯ ಮರಣದ ನಂತರ, ಇರ್ಫಾನ್ ತನ್ನ ಅಜ್ಜಿ ಸುಲ್ತಾನಾಳನ್ನ ನೋಡಿಕೊಳ್ಳುತ್ತಿದ್ದ. ಇದು ಇಬ್ಬರ … Continue reading 66 ವರ್ಷದ ಅಜ್ಜಿಯನ್ನೇ ಮದುವೆಯಾದ 21 ವರ್ಷದ ಮೊಮ್ಮಗ!