New Rules ಜುಲೈ 1 ರಿಂದ ಬದಲಾಗಲಿವೆ ಈ ನಿಯಮಗಳು

newsics.com ಜುಲೈ 1, 2025 ರಿಂದ ಹೊಸ ನಿಯಮಗಳು ಬದಲಾಗುತ್ತವೆ. ತಿಂಗಳ ಆರಂಭದ ಮೊದಲು, ಕೆಲವು ನಿಯಮಗಳು ಬದಲಾಗುತ್ತವೆ ಮತ್ತು ಅದು ವ್ಯಕ್ತಿಯ ಜೇಬಿನ ಮೇಲೂ ಪರಿಣಾಮ ಬೀರಬಹುದು. ಜುಲೈ ತಿಂಗಳಲ್ಲಿ ದೊಡ್ಡ ಬದಲಾವಣೆಗಳಾಗಲಿವೆ, ಇದರಲ್ಲಿ ಪ್ಯಾನ್ ಕಾರ್ಡ್, ಆಧಾರ್, ಕ್ರೆಡಿಟ್ ಕಾರ್ಡ್, ರೈಲ್ವೆ ಟಿಕೆಟ್ ಬುಕಿಂಗ್‌ನಂತಹ ಹಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ‌. ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಕಡ್ಡಾಯ ಜುಲೈ 1 ರಿಂದ ಬರುವ ಹೊಸ ನಿಯಮಗಳು ಪ್ಯಾನ್ ಸಂಬಂಧಿತ ಬದಲಾವಣೆಗಳನ್ನು ಸಹ ಒಳಗೊಂಡಿವೆ. ಪ್ಯಾನ್ ಕಾರ್ಡ್‌ಗೆ … Continue reading New Rules ಜುಲೈ 1 ರಿಂದ ಬದಲಾಗಲಿವೆ ಈ ನಿಯಮಗಳು