Jagannath Rath Yatra 2025: ವಿಶ್ವಪ್ರಸಿದ್ಧ ಐತಿಹಾಸಿಕ ಪುರಿಯ ಶ್ರೀ ಜಗನ್ನಾಥ ರಥಯಾತ್ರೆ ಇಂದಿನಿಂದ ಪ್ರಾರಂಭ

newsics.com ಒಡಿಶಾ : ವಿಶ್ವ ವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆ ಇಂದಿನಿಂದ ಪ್ರಾರಂಭವಾಗಲಿದೆ. ಇಂದಿನಿಂದ ಹನ್ನೊಂದು ದಿನಗಳ ಕಾಲ ನಡೆಯುವ ಈ ಸಂಭ್ರಮದಲ್ಲಿ 15 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯದೆ. ಮೂರು ರಥಗಳಲ್ಲಿ ಜಗನ್ನಾಥ ಸ್ವಾಮಿ, ಅವನ ಸೋದರ ಬಲಭದ್ರ ಹಾಗೂ ಸೋದರಿ ಸುಭದ್ರಾ ದೇವಿಯ ಮೂರ್ತಿಗಳನ್ನು ಇರಿಸಿ ಮೆರವಣಿಗೆ ಮಾಡಲಾಗುತ್ತದೆ. ಗುಂಡೀಚಾ ದೇಗುಲಕ್ಕೆ ತೆರಳಲಿರುವ ಈ ಮೂರು ರಥಗಳು ಅಲ್ಲಿ ಒಂದು ವಾರ ಕಳೆದು ಬಳಿಕ ಹಿಂದಿರುಗಲಿವೆ. ಈ ವೈಭವದ ರಥಯಾತ್ರೆಗೆ ಭಾರತದ ಹಲವು … Continue reading Jagannath Rath Yatra 2025: ವಿಶ್ವಪ್ರಸಿದ್ಧ ಐತಿಹಾಸಿಕ ಪುರಿಯ ಶ್ರೀ ಜಗನ್ನಾಥ ರಥಯಾತ್ರೆ ಇಂದಿನಿಂದ ಪ್ರಾರಂಭ