Kubera Film ಕುಬೇರ ಚಿತ್ರ ಪ್ರದರ್ಶನದ ವೇಳೆ ಕುಸಿದು ಬಿದ್ದ ಸೀಲಿಂಗ್ : ಹಲವರಿಗೆ ಗಾಯ

newsics.com ಧನುಶ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ನಟನೆಯ ‘ಕುಬೇರ’ ಸಿನಿಮಾ ಪ್ರದರ್ಶನ ಆಗುತ್ತಿರುವಾಗಲೇ ಚಿತ್ರಮಂದಿರದ ಸೀಲಿಂಗ್ ಕುಸಿದು ಬಿದ್ದು ಪ್ರೇಕ್ಷಕರಿಗೆ ಗಾಯಗಳಾಗಿರುವ ಘಟನೆ ತೆಲಂಗಾಣದ ಮೆಹಬೂಬಾಬಾದ್​ನಲ್ಲಿ ನಡೆದಿದೆ. ಬುಧವಾರ (ಜೂನ್ 25) ‘ಏಷ್ಯನ್ ಮುಕುಂದ’ ಚಿತ್ರಮಂದಿರದಲ್ಲಿ ‘ಕುಬೇರ’ ಸಿನಿಮಾ ಪ್ರದರ್ಶನ ಆಗುತ್ತಿತ್ತು. ಪ್ರೇಕ್ಷಕರು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದರು. ಬೆಳಗ್ಗೆ 11.30ರ ಸುಮಾರಿಗೆ ಚಿತ್ರಮಂದಿರದ ಸೀಲಿಂಗ್ ಕುಸಿದಿದೆ. ಕೆಳಗೆ ಕೂತಿದ್ದ ಪ್ರೇಕ್ಷಕರ ಮೈ ಮೇಲೆಯೇ ಸೀಲಿಂಗ್ ಬಿದ್ದಿದ್ದರಿಂದ ಎಲ್ಲರೂ ಗಾಬರಿ ಆಗಿದ್ದಾರೆ. ಕೆಲವರಿಗೆ ಸಣ್ಣ-ಪುಟ್ಟ ಗಾಯಳಾಗಿವೆ.   … Continue reading Kubera Film ಕುಬೇರ ಚಿತ್ರ ಪ್ರದರ್ಶನದ ವೇಳೆ ಕುಸಿದು ಬಿದ್ದ ಸೀಲಿಂಗ್ : ಹಲವರಿಗೆ ಗಾಯ