Namma Metro ಇನ್ಮುಂದೆ ಈ ಖಾಸಗಿ ಆ್ಯಪ್ಗಳ ಮೂಲಕವೂ ನಮ್ಮ ಮೆಟ್ರೋ ಟಿಕೆಟ್ ಖರೀದಿಸಬಹುದು
newsics.com ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ BMRCL ಶುಭ ಸುದ್ದಿ ನೀಡಿದ್ದು, ಇನ್ನು ಮೆಟ್ರೋ ಪ್ರಯಾಣಿಕರು ಐದು ಖಾಸಗಿ ಆ್ಯಪ್ಗಳ ಮೂಲಕ ಟಿಕೆಟ್ ಖರೀದಿ ಮಾಡಿ ಸಂಚಾರ ಮಾಡಬಹುದು. ಎಂಟು ಲಕ್ಷ ಮೆಟ್ರೋ ಪ್ರಯಾಣಿಕರು, ಐದು ಆ್ಯಪ್ಗಳ ಮೂಲಕ ಮೆಟ್ರೋ ಟಿಕೆಟ್ ಖರೀದಿ ಮಾಡಬಹುದು. ಇದರಿಂದ, ಟಿಕೆಟ್ಗಾಗಿ ಇನ್ನು ಸರದಿಯಲ್ಲಿ ನಿಂತು ಕಾಯಬೇಕಿಲ್ಲ. ಮೆಟ್ರೋ ಈಗ ಒಎನ್ ಡಿಸಿ ಫ್ಲಾಟ್ ಫಾರಂಗೆ ಬಂದಿರುವುದರಿಂದ ಇದು ಸಾಧ್ಯವಾಗಿದೆ. ಪ್ರಯಾಣಿಕರು ಮೆಟ್ರೋ ಟಿಕೆಟ್ ಅನ್ನು ಮೈಲ್ಸ್ ಆ್ಯಂಡ್ ಕಿಲೋಮೀಟರ್ ಟುಮ್ಯಾಕೋ, … Continue reading Namma Metro ಇನ್ಮುಂದೆ ಈ ಖಾಸಗಿ ಆ್ಯಪ್ಗಳ ಮೂಲಕವೂ ನಮ್ಮ ಮೆಟ್ರೋ ಟಿಕೆಟ್ ಖರೀದಿಸಬಹುದು
Copy and paste this URL into your WordPress site to embed
Copy and paste this code into your site to embed