Health tips ಕೂದಲು ಉದುರಿ ಹೋಗಿ ತೆಳ್ಳಗಾಗಿದ್ಯಾ? ಹಾಗಾದ್ರೆ ಈ ಎಣ್ಣೆ ಟ್ರೈ ಮಾಡಿ
newsics.com ಇತ್ತೀಚೆಗೆ ಕೂದಲು ಉದುರುವಿಕೆ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ಹೆಣ್ಣುಮಕ್ಕಳಷ್ಟೇ ಅಲ್ಲ, ಗಂಡಸರು ಮತ್ತು ಮಕ್ಕಳಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ದುಬಾರಿ ಎಣ್ಣೆ, ಶಾಂಪೂಗಳನ್ನು ಉಪಯೋಗಿಸಬೇಕಾಗಿಲ್ಲ. ಮನೆಯಲ್ಲೇ ಕರಿಬೇವಿನ ಎಣ್ಣೆ ತಯಾರಿಸಿಕೊಳ್ಳಬಹುದು.ನಿತ್ಯ ಈ ಎಣ್ಣೆಯನ್ನು ಉಪಯೋಗಿಸಿದರೆ ಕೂದಲು ಉದುರುವುದಿಲ್ಲ. ಕರಿಬೇವಿನ ಎಣ್ಣೆ ತಯಾರಿಸುವುದು ಹೇಗೆ? ಬೇಕಾಗುವ ಪದಾರ್ಥಗಳು ಒಂದು ಕಪ್ ತೆಂಗಿನ ಎಣ್ಣೆ 1/4 ಕಪ್ ತೊಳೆದು ಒಣಗಿಸಿದ ಕರಿಬೇವು 1/4 ಕಪ್ ಹೆಚ್ಚಿದ ನೆಲ್ಲಿಕಾಯಿ ಒಂದು ಚಮಚ ಮೆಂತ್ಯ ಎಣ್ಣೆ, ನೆಲ್ಲಿಕಾಯಿ, ಮೆಂತ್ಯ ಮತ್ತು … Continue reading Health tips ಕೂದಲು ಉದುರಿ ಹೋಗಿ ತೆಳ್ಳಗಾಗಿದ್ಯಾ? ಹಾಗಾದ್ರೆ ಈ ಎಣ್ಣೆ ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed