ʼಸೈಬರ್ ವಂಚನೆಗಳ ವಿರುದ್ಧ ಜಾಗರೂಕರಾಗಿರಿʼ ಎನ್ನುವ `ಅಮಿತಾಬ್ ಬಚ್ಚನ್’ ಧ್ವನಿಯಲ್ಲಿದ್ದ `ಕಾಲರ್ ಟ್ಯೂನ್’ ಸ್ಥಗಿತ

newsics.com ನವದೆಹಲಿ : ಫೋನ್ ಕರೆ ಮಾಡಿದಾಗಲೆಲ್ಲಾ ಕೇಳಿಬರುತ್ತಿದ್ದ ʼಸೈಬರ್ ವಂಚನೆಗಳ ವಿರುದ್ಧ ಜಾಗರೂಕರಾಗಿರಿʼ ಎನ್ನುವ ರೆಕಾರ್ಡ್ ಮಾಡಲಾದ ಧ್ವನಿ ಇಂದಿನಿಂದ ಸ್ಥಗಿತಗೊಳ್ಳಲಿದೆ. ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಧ್ವನಿಯನ್ನು ಒಳಗೊಂಡ, ಸೈಬರ್ ಅಪರಾಧದ ಬಗ್ಗೆ ನಾಗರಿಕರಿಗೆ ಎಚ್ಚರಿಕೆ ನೀಡುವ ಪರಿಚಿತ ಕಾಲರ್ ಟ್ಯೂನ್ ಇನ್ನು ಮುಂದೆ ಕೇಳಿಬರುವುದಿಲ್ಲ. ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಧ್ವನಿಯನ್ನು ಒಳಗೊಂಡ ಕಾಲರ್ ಟ್ಯೂನ್, ಸೈಬರ್ ಅಪರಾಧ ಮತ್ತು ಸೈಬರ್ ವಂಚನೆಯ ಬಗ್ಗೆ ನಾಗರಿಕರಿಗೆ ಎಚ್ಚರಿಕೆ ನೀಡುತ್ತಿತ್ತು, ಗುರುವಾರದಿಂದ … Continue reading ʼಸೈಬರ್ ವಂಚನೆಗಳ ವಿರುದ್ಧ ಜಾಗರೂಕರಾಗಿರಿʼ ಎನ್ನುವ `ಅಮಿತಾಬ್ ಬಚ್ಚನ್’ ಧ್ವನಿಯಲ್ಲಿದ್ದ `ಕಾಲರ್ ಟ್ಯೂನ್’ ಸ್ಥಗಿತ