Young man killed lover ವಿವಾಹಿತ ಪ್ರಿಯತಮೆ ಕೊಂದು ಚಿನ್ನಾಭರಣ ದೋಚಿ ಹೊಲದಲ್ಲಿ ಬಚ್ಚಿಟ್ಟ ಯುವಕ! ಆರೋಪಿ ಬಂಧನ

newsics.com ಮಂಡ್ಯ: ಜಿಲ್ಲೆಯ ಯುವಕನೋರ್ವ ಪ್ರಿಯತಮೆಯನ್ನು ಕೊಂದು ತನ್ನದೇ ಜಮೀನಿನಲ್ಲಿ ಶವ ಬಚ್ಚಿಟ್ಟ ಘಟನೆ ಮಂಡ್ಯದ ಕರೋಟಿ ಗ್ರಾಮದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಕೊಲೆಯಾದವಳು. ಇನ್ಸ್ಟಾಗ್ರಾಮ್‌ನಲ್ಲಿ ಪ್ರೀತಿಯನ್ನು ಪ್ರೀತಿಸಿದ ಯುವಕ, ಆಕೆಯ ಜತೆ ಸಾಕಷ್ಟು ಸುತ್ತಾಡಿದ್ದಾನೆ. ಪ್ರೀತಿಗೆ ಮದುವೆಯಾಗಿ ಮಕ್ಕಳಿದ್ದರೂ ಪುನೀತ್ ಹಿಂದೆ ಬಿದ್ದಿದ್ದಳು. ಕಳೆದ ಭಾನುವಾರ ಮೈಸೂರು, ಮಂಡ್ಯದ ವಿವಿಧೆಡೆ ಟ್ರಿಪ್ ಹೋಗಿದ್ದ ಇಬ್ಬರು ಜಾಲಿಯಾಗಿ ಸಮಯ ಕಳೆದಿದ್ದರು. ನಂತರ ಅದೇನಾಯ್ತೋ ಗೊತ್ತಿಲ್ಲ. ಕೆ.ಆರ್. ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ … Continue reading Young man killed lover ವಿವಾಹಿತ ಪ್ರಿಯತಮೆ ಕೊಂದು ಚಿನ್ನಾಭರಣ ದೋಚಿ ಹೊಲದಲ್ಲಿ ಬಚ್ಚಿಟ್ಟ ಯುವಕ! ಆರೋಪಿ ಬಂಧನ