Sigandur Bridge ಸಿಗಂದೂರು ಸೇತುವೆ ಮೇಲೆ ಲೋಡ್ ಟೆಸ್ಟಿಂಗ್ – ದೇಶದ 2ನೇ ಅತಿ ಉದ್ದದ ಕೇಬಲ್​ ಬ್ರಿಡ್ಜ್…​ ವಿಡಿಯೋ ನೋಡಿ

newsics.com ಶಿವಮೊಗ್ಗ: ಸಿಗಂದೂರು ಸೇತುವೆಯ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಇದೀಗ ಲೋಡ್ ಗಟ್ಟಲೇ ಟಿಪ್ಪರ್ ಲಾರಿಗಳನ್ನು ಹ್ಯಾಂಗಿಂಗ್ ಸೇತುವೆ ಮೇಲೆ ನಿಲ್ಲಿಸಿ ಲೋಡ್​ ಟೆಸ್ಟಿಂಗ್​ಮಾಡಲಾಗಿದೆ. ಕೊಲ್ಲೂರು ಮತ್ತು ಸಿಗಂಧೂರು ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ಸುಮಾರು 450 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಸದ್ಯ, ಸಿಗಂದೂರು ಸೇತುವೆ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು, ಸದ್ಯದಲ್ಲೇ ಪ್ರವಾಸಿಗರಿಗೆ ಈ ಸೇತುವೆ ಮುಕ್ತಾಯವಾಗಲಿದೆ. ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ದೇಶದ ಎರಡನೇ ಉದ್ದದ ಸೇತುವೆ ಇದಾಗಿದೆ. ಸದ್ಯ, … Continue reading Sigandur Bridge ಸಿಗಂದೂರು ಸೇತುವೆ ಮೇಲೆ ಲೋಡ್ ಟೆಸ್ಟಿಂಗ್ – ದೇಶದ 2ನೇ ಅತಿ ಉದ್ದದ ಕೇಬಲ್​ ಬ್ರಿಡ್ಜ್…​ ವಿಡಿಯೋ ನೋಡಿ