Viral ಕಾರಿನ ಸನ್ ರೂಫ್ ತೆರೆದು ರೊಮ್ಯಾನ್ಸ್ ಮಾಡಿದ ಜೋಡಿಗಳು – ವೈರಲ್ ವಿಡಿಯೋ ನೋಡಿ
newsics.com ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಸನ್ರೂಫ್ ತೆಗೆದು ಜೋಡಿಗಳು ರೊಮ್ಯಾನ್ಸ್ ಮಾಡಿರುವ ಘಟನೆಚಂಡೀಗಢ-ಮನಾಲಿ ನಾಲ್ಕು ಪಥದ ಹೆದ್ದಾರಿಯಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿಚಲಿಸುವ ಕಾರಿನ ಸನ್ರೂಫ್ನಿಂದ ಯುವ ಜೋಡಿಗಳು ಚುಂಬಿಸುತ್ತಿರುವ ಮತ್ತು ಅಪ್ಪಿಕೊಂಡಿದ್ದಾರೆ.ಈ ಕಾರನ್ನು ಹರಿಯಾಣದ ಗುಹ್ಲಾ ಗ್ರಾಮದಲ್ಲಿ ನೋಂದಾಯಿಸಲಾಗಿದೆ. ಹೆದ್ದಾರಿಯಲ್ಲಿ ವಾಹನ ಚಲಾಯಿಸುತ್ತಿದ್ದ ವಾಹನ ಚಾಲಕರೊಬ್ಬರು ಈ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಅಸಭ್ಯ ಕೃತ್ಯದಲ್ಲಿ ತೊಡಗಿದ ದಂಪತಿಗೆ ₹4,000 ದಂಡ ವಿಧಿಸಲಾಗಿದೆ ಎಂದು ವರದಿಗಳು ಹೇಳುತ್ತವೆ. ವೈರಲ್ ವೀಡಿಯೊವು … Continue reading Viral ಕಾರಿನ ಸನ್ ರೂಫ್ ತೆರೆದು ರೊಮ್ಯಾನ್ಸ್ ಮಾಡಿದ ಜೋಡಿಗಳು – ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed