Airport news ಏರ್‌ಪೋರ್ಟ್‌ನಲ್ಲಿ ಒಂದೂವರೆ ವರ್ಷದ ಮಗು ಎತ್ತಿ ನೆಲಕ್ಕೆ ಬಡಿದ ಅಪರಿಚಿತ, ಮಗು ಸ್ಥಿತಿ ಗಂಭೀರ, ವಿಡಿಯೊ ನೋಡಿ

newsics.com ರಷ್ಯಾದ ವಿಮಾನ ನಿಲ್ದಾಣದಲ್ಲಿ ಪ್ರವಾಸಿಗನೊಬ್ಬ ಒಂದೂವರೆ ವರ್ಷದ ಮಗುವನ್ನು ಎತ್ತಿಕೊಂಡು ನೆಲಕ್ಕೆ ಬಿಸಾಕಿದ ಆಘಾತಕಾರಿ ಘಟನೆಯೊಂದು ನಡೆದಿದೆ. ಮಗು ಮತ್ತು ಅವನ ತಾಯಿ ರಷ್ಯಾಕ್ಕೆ ಬಂದ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದ್ದು, ಈ ಹಲ್ಲೆಯಲ್ಲಿ ಮಗುವಿನ ತಲೆಬುರುಡೆ ಮತ್ತು ಬೆನ್ನುಮೂಳೆಗೆ ಗಂಭೀರ ಗಾಯಗಳಾಗಿವೆ. ಬೆಚ್ಚಿಬೀಳಿಸುವ ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್‌ ಆಗಿದೆ. ಮಾಸ್ಕೋ ವಿಮಾನ ನಿಲ್ದಾಣದ ಎಂಟ್ರೆನ್ಸ್ ಹಾಲ್‌ನಲ್ಲಿ ಈ ಭಯಾನಕ ಘಟನೆ ನಡೆದಿದೆ. ವೈರಲ್ ಆದ ವಿಡಿಯೊದಲ್ಲಿ, … Continue reading Airport news ಏರ್‌ಪೋರ್ಟ್‌ನಲ್ಲಿ ಒಂದೂವರೆ ವರ್ಷದ ಮಗು ಎತ್ತಿ ನೆಲಕ್ಕೆ ಬಡಿದ ಅಪರಿಚಿತ, ಮಗು ಸ್ಥಿತಿ ಗಂಭೀರ, ವಿಡಿಯೊ ನೋಡಿ