ಕಾರಿನಲ್ಲಿ ಒಂದೇ ಕುಟುಂಬದ ಮೂವರು ಶವವಾಗಿ ಪತ್ತೆ

newsics.com ಟೊಯೋಟಾ ಫಾರ್ಚೂನರ್ ಎಸ್ಯುವಿ ಕಾರಿನೊಳಗೆ ಒಂದೇ ಕುಟುಂಬದ ಮೂವರ ಶವ ಪತ್ತೆಯಾಗಿರುವ ಘಟನೆ ಪಂಜಾಬ್ನ ಪಟಿಯಾಲ ಜಿಲ್ಲೆಯ ಹಳ್ಳಿಯ ಬಳಿಯ ಹೊಲದಲ್ಲಿ ನಡೆದಿದೆ ಮೃತರನ್ನು ಮೊಹಾಲಿಯ ಆಸ್ತಿ ವ್ಯಾಪಾರಿ ಸಂದೀಪ್ ಸಿಂಗ್ ರಾಜ್ಪಾಲ್ (45), ಅವರ ಪತ್ನಿ ಮಂದೀಪ್ ಕೌರ್ (42) ಮತ್ತು ಅವರ ಮಗ ಅಭಯ್ ಸಿಂಗ್ (15) ಎಂದು ಗುರುತಿಸಲಾಗಿದೆ.   ಇದು ಆತ್ಮಹತ್ಯೆ ಪ್ರಕರಣದಂತೆ ಕಂಡುಬಂದಿದೆ. ಆ, ಎಲ್ಲಾ ಕೋನಗಳನ್ನು ತನಿಖೆ ಮಾಡಲಾಗುತ್ತಿದೆ. ತೆಪ್ಲಾ ಬಾನೂರಿನ ರಾಷ್ಟ್ರೀಯ ಹೆದ್ದಾರಿಯ ನಿರ್ಜನ ಹಳ್ಳಿಯ … Continue reading ಕಾರಿನಲ್ಲಿ ಒಂದೇ ಕುಟುಂಬದ ಮೂವರು ಶವವಾಗಿ ಪತ್ತೆ