PM Modi daily life expenses: ಭಾರತದ ಪ್ರಧಾನಮಂತ್ರಿಗಳ ದಿನದ ಖರ್ಚು ಎಷ್ಟು?

newsics.com ನವದೆಹಲಿ; ಪ್ರಧಾನಿಯ ಹುದ್ದೆಯು ದೇಶದ ಜವಾಬ್ದಾರಿಯನ್ನು ಹೊತ್ತಿರುವ ಮಹತ್ವದ ಸ್ಥಾನ. ಈ ಕಾರಣಕ್ಕೆ ಅವರ ಆಹಾರ, ಭದ್ರತೆ, ಪ್ರಯಾಣ ಮತ್ತು ವಸತಿಯನ್ನು ಸರ್ಕಾರವೇ ನಿರ್ವಹಿಸುತ್ತದೆ. ಪ್ರಧಾನಿ ಮೋದಿಯವರು ದೇಶದ ಪ್ರತಿ ರಾಜ್ಯಕ್ಕೆ ಭೇಟಿ ನೀಡುವುದರ ಜೊತೆಗೆ ವಿದೇಶ ಪ್ರವಾಸಗಳನ್ನೂ ಕೈಗೊಳ್ಳುತ್ತಾರೆ, ಇದರ ಎಲ್ಲ ವೆಚ್ಚವನ್ನು ಭಾರತ ಸರ್ಕಾರ ಭರಿಸುತ್ತದೆ. ಎಸ್‌ಪಿಜಿ ಭದ್ರತೆಯ ವೆಚ್ಚ: ಪ್ರಧಾನಿ ಮೋದಿಯವರಿಗೆ ಎಸ್‌ಪಿಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ಭದ್ರತೆ ಒದಗಿಸಲಾಗಿದೆ. 24 ಕಮಾಂಡೋಗಳು ಸದಾ ಭದ್ರತೆಯಲ್ಲಿರುತ್ತಾರೆ. 2022-23ರ ಆರ್ಥಿಕ ವರ್ಷದಲ್ಲಿ ಎಸ್‌ಪಿಜಿಯ … Continue reading PM Modi daily life expenses: ಭಾರತದ ಪ್ರಧಾನಮಂತ್ರಿಗಳ ದಿನದ ಖರ್ಚು ಎಷ್ಟು?