ನಿಮ್ಮ ಮೊಬೈಲ್ ಬ್ಯಾಟರಿ ಬೇಗ ಖಾಲಿ ಆಗ್ತಿದ್ಯಾ?; ಸಿಂಪಲ್ ಟಿಪ್ಸ್ ಟ್ರೈ ಮಾಡಿ

newsics.com ಸ್ಮಾರ್ಟ್ಫೋನ್ ಬ್ಯಾಟರಿ ಬೇಗ ಖಾಲಿ ಆಗೋದು ಎಲ್ಲರಿಗೂ ಸಾಮಾನ್ಯ ಸಮಸ್ಯೆ. ಹೌದು, ಆಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲೂ ಇದು ಕಾಮನ್ ಪ್ರಾಬ್ಲಮ್. ಹೈ ರಿಫ್ರೆಶ್ ರೇಟ್ ಡಿಸ್‌ಪ್ಲೇ, ಪವರ್‌ಫುಲ್ ಬ್ಯಾಗ್ರೌಂಡ್ ಆಪ್ಸ್, 5G ಕನೆಕ್ಷನ್ ಇದೆಲ್ಲದರಿಂದ ಬ್ಯಾಟರಿ ಬೇಗ ಕಡಿಮೆಯಾಗುತ್ತದೆ. ವಾಟ್ಸಾಪ್, ಫೇಸ್‌ಬುಕ್, ಗೂಗಲ್ ಮ್ಯಾಪ್ಸ್‌ಗಳು ಬ್ಯಾಗ್ರೌಂಡ್‌ನಲ್ಲಿ ಡೇಟಾ ಯೂಸ್ ಮಾಡ್ತಾ ಇರ್ತಾವೆ. ಮೊಬೈಲ್ ಐಡಲ್ ಇದ್ರೂ ಬ್ಯಾಟರಿ ಬೇಗ ಖಾಲಿ ಆಗ್ತಿದ್ರೆ ಬ್ಯಾಗ್ರೌಂಡ್ ಆಕ್ಟಿವಿಟಿ, ಸಿಗ್ನಲ್ ಪ್ರಾಬ್ಲಮ್ ಇರಬಹುದು. ಆದ್ರೆ ಚಿಂತೆ ಬೇಡ, ಸಿಂಪಲ್ … Continue reading ನಿಮ್ಮ ಮೊಬೈಲ್ ಬ್ಯಾಟರಿ ಬೇಗ ಖಾಲಿ ಆಗ್ತಿದ್ಯಾ?; ಸಿಂಪಲ್ ಟಿಪ್ಸ್ ಟ್ರೈ ಮಾಡಿ