ವಿಶ್ವಸಂಸ್ಥೆ ಮೊರೆ ಹೋದ ಇರಾನ್ : ಭದ್ರತಾ ಮಂಡಳಿಯ ತುರ್ತು ಸಭೆ ಕರೆಯಲು ಮನವಿ

newsics.com ನವದೆಹಲಿ : ಇರಾನ್ ನ ಮೂರು ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ ಬೆನ್ನಲ್ಲೇ ಇದೀಗ ಇರಾನ್ ವಿಶ್ವಸಂಸ್ಥೆಯ ಮೊರೆ ಹೋಗಿದೆ. ಹೌದು, ಅಮೆರಿಕ ದಾಳಿ ಬೆನ್ನಲ್ಲೇ ಇದೀಗ ಇರಾನ್ ವಿಶ್ವಸಂಸ್ಥೆಯ ಮೊರೆ ಹೋಗಿದ್ದು, ಭದ್ರತಾ ಮಂಡಳಿಯ ತುರ್ತು ಸಭೆ ಕರೆಯಲು ಮನವಿ ಮಾಡಿದೆ. ಇರಾನ್ ನಡುವಿನ ಯುದ್ಧಕ್ಕೆ ಇದೀಗ ಅಮೇರಿಕ ಅಧಿಕೃತ ಪ್ರವೇಶ ಪಡೆದಿದ್ದು, ಅಮೆರಿಕ ಪರಮಾಣು ನೆಲೆಗಳಾದ ಪೋರ್ಡೋ, ನಟಾಂಜ್, ಎಸ್ಟಹಾನ್ ಮೇಲೆ ದಾಳಿ ನಡೆಸಿದೆ. ಇರಾನ್ ನ ಪರಮಾಣು ಸೌಲಭ್ಯಗಳ ಮೇಲೆ … Continue reading ವಿಶ್ವಸಂಸ್ಥೆ ಮೊರೆ ಹೋದ ಇರಾನ್ : ಭದ್ರತಾ ಮಂಡಳಿಯ ತುರ್ತು ಸಭೆ ಕರೆಯಲು ಮನವಿ