Gold Rate Today Bangalore: ಆಭರಣ ಪ್ರಿಯರಿಗೆ ಶಾಕ್; ಅಲ್ಪ ಏರಿಕೆ ಕಂಡ ಚಿನ್ನದ ಬೆಲೆ

newsics.com ಬೆಂಗಳೂರು: ಚಿನ್ನದ ಬೆಲೆ ಕಳೆದ ಕೆಲ ವಾರಗಳಿಂದ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಈ ವಾರ ಮೊದಲಾರ್ದದಲ್ಲಿ ಸತತ ಏರಿಕೆ, ನಂತರ ಮೂರು ದಿನ ಸತತ ಇಳಿಕೆ ಆಗಿತ್ತು. ವಾರಾಂತ್ಯದಲ್ಲಿ ಆಭರಣ ಚಿನ್ನದ ಬೆಲೆ 25 ರೂಗಳಷ್ಟು ಏರಿದೆ. ಆದರೆ, ಹತ್ತು ದಿನಗಳ ಹಿಂದಿನ ಬೆಲೆಗೆ ಹೋಲಿಸಿದರೆ ಅಷ್ಟೇನೂ ಬೆಲೆ ವ್ಯತ್ಯಾಸ ಆಗಿಲ್ಲ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 22ಕ್ಕೆ) 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,350 ರೂ 24 ಕ್ಯಾರಟ್ನ … Continue reading Gold Rate Today Bangalore: ಆಭರಣ ಪ್ರಿಯರಿಗೆ ಶಾಕ್; ಅಲ್ಪ ಏರಿಕೆ ಕಂಡ ಚಿನ್ನದ ಬೆಲೆ