Health care ಮೊಬೈಲ್ ನೋಡುವಾಗ ಕಣ್ಣಿನಲ್ಲಿ ನೀರು ಬರುತ್ತಾ? ಕಾರಣವೇನು?

newsics.com ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಇಲ್ಲದೆ ಬದುಕುವುದೇ ಕಷ್ಟವಾಗುತ್ತಿದೆ. ಈ ರೀತಿ ಅತಿಯಾಗಿ ಮೊಬೈಲ್‌ ವೀಕ್ಷಿಸುವುದರಿಂದ ಕಣ್ಣಿನಲ್ಲಿ ನೀರು ಸುರಿಯುತ್ತದೆ. ವಾಸ್ತವವಾಗಿ ಸೆಲ್‌ಫೋನ್‌ನಿಂದ ಹೊರಬರುವ ನೀಲಿ ದೀಪವು ಕಣ್ಣಿನಲ್ಲಿ ನೀರು ತರುತ್ತದೆ. ಕಣ್ಣಿನ ಸ್ನಾಯುಗಳು ನಮ್ಮ ದೇಹದ ಅತ್ಯಂತ ಸಕ್ರಿಯ ಸ್ನಾಯುಗಳಾಗಿವೆ. ಕಣ್ಣುಗಳು ಒಣಗದಂತೆ ತಡೆಯುವುದು ಇದರ ಕೆಲಸ. ಹಲವಾರು ಸೆಕೆಂಡುಗಳ ಕಾಲ ನಿರಂತರವಾಗಿ ಕಣ್ಣುಗಳನ್ನು ತೆರೆದುಕೊಂಡೇ ಇದ್ದಾಗ ಅದರಲ್ಲಿ ನೀರು ಬರಲು ಪ್ರಾರಂಭಿಸುತ್ತದೆ ಎಂಬುದು ನಮ್ಮ ಭಾವನೆ. ಆದರೆ ದೇಹದಲ್ಲಿ ನೀರು, ಎಣ್ಣೆ ಮತ್ತು ಲೋಳೆಯ … Continue reading Health care ಮೊಬೈಲ್ ನೋಡುವಾಗ ಕಣ್ಣಿನಲ್ಲಿ ನೀರು ಬರುತ್ತಾ? ಕಾರಣವೇನು?