ಯುವಕನಿಗೆ ಕಚ್ಚಿದ 5 ನಿಮಿಷದಲ್ಲೇ ಸತ್ತು ಹೋದ ವಿಷಪೂರಿತ ಹಾವು

newsics.com ಯುವಕನಿಗೆ ಕಚ್ಚಿದ ಐದು ನಿಮಿಷದಲ್ಲಿ ವಿಷಪೂರಿತ ಹಾವೊಂದು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ಖುಡ್ಸೋಡಿ ಗ್ರಾಮದಲ್ಲಿ ನಡೆದಿದೆ. ಖುಡ್ಸೋಡಿ ಗ್ರಾಮದ ಸಚಿನ್ ನಾಗಪುರೆ (25) ಎಂಬ ಯುವಕ ಕಾರು ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಈತ ಮನೆಯ ಕೃಷಿ ಕೆಲಸವನ್ನು ನೋಡಿಕೊಳ್ಳುತ್ತಿದ್ದ. ಗುರುವಾರ ಬೆಳಗ್ಗೆ ಸಚಿನ್ ಕೆಲಸಕ್ಕಾಗಿ ಜಮೀನಿಗೆ ಹೋಗಿದ್ದ. ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಆತ ಆಕಸ್ಮಿಕವಾಗಿ ಹಾವಿನ ಮೇಲೆ ಕಾಲಿಟ್ಟಿದ್ದಾನೆ. ಪರಿಣಾಮ ಹಾವು ಸಚಿನ್‌ಗೆ ಕಚ್ಚಿಬಿಟ್ಟಿದೆ. ಅಚ್ಚರಿಯ ವಿಷಯ ಏನೆಂದರೆ, ಸಚಿನ್‌ಗೆ ಕಚ್ಚಿದ … Continue reading ಯುವಕನಿಗೆ ಕಚ್ಚಿದ 5 ನಿಮಿಷದಲ್ಲೇ ಸತ್ತು ಹೋದ ವಿಷಪೂರಿತ ಹಾವು