Viral video ಏರ್ ಇಂಡಿಯಾ ವಿಮಾನ ದುರಂತ : AI ವೈರಲ್ ವಿಡಿಯೋ ನೋಡಿ
newsics.com ಅಹಮದಾಬಾದ್ : ಗುಜರಾತ್ ನ ಅಹಮದಾಬಾದ್ನಲ್ಲಿ ವಿಮಾನ ದುರಂತ ಸಂಭವಿಸಿದ್ದು, 270 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಇದೀಗ ವಿಮಾನ ಅಪಘಾತದ ಎಐ ವಿಡಿಯೋ ವೈರಲ್ ಆಗಿದೆ. ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಗುಜರಾತ್’ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿ ಎಲ್ಲಾ 242 ಜನರು ಸಾವನ್ನಪ್ಪಿದ್ದಾರೆ. 242 ಪ್ರಯಾಣಿಕರಿದ್ದ ವಿಮಾನವು ಗುಜರಾತ್ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯ ಮೆಘಾನಿ ನಗರದಲ್ಲಿ ಜೂನ್ 12 ರಂದು ಪತನವಾಗಿತ್ತು. ಅಹಮದಾಬಾದ್ … Continue reading Viral video ಏರ್ ಇಂಡಿಯಾ ವಿಮಾನ ದುರಂತ : AI ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed