Police raid ಅಶ್ಲೀಲ ಬಟ್ಟೆ ಧರಿಸಿ ಯುವತಿಯರು ಡ್ಯಾನ್ಸ್‌: 17ಕ್ಕೂ ಹೆಚ್ಚು ಬಾರ್ ಗಳ ಮೇಲೆ ಪೊಲೀಸರ ದಾಳಿ

newsics.com ಬೆಂಗಳೂರು: ಬೆಂಗಳೂರಿನ ಕ್ಲಬ್ ಒನ್, ರಂಭಾ ಬ್ರಿಗೇಡ್ ಬ್ಲ್ಯೂ ಸೇರಿದಂತೆ 17ಕ್ಕೂ ಹೆಚ್ಚು ಡ್ಯಾನ್ಸ್ ಬಾರ್ ಗಳ ಮೇಲೆ ಪೊಲೀಸರು ದಾಳಿ ದಾಳಿ ನಡೆಸಿದ್ದಾರೆ. ಓವರ್ ಟೈಮ್ ಯುವತಿಯರು ಅಶ್ಲೀಲ ಬಟ್ಟೆ ಧರಿಸಿ ಮಾಡುವುದು ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆ ಆರೋಪದಲ್ಲಿ ಪೊಲೀಸರಿಂದ ದಾಳಿ ನಡೆದಿದೆ. ಎಂಜಿ ರೋಡ್, ಬ್ರಿಗೇಡ್ ರೋಡ್, ಉಪ್ಪಾರಪೇಟೆ ಸುತ್ತಮುತ್ತ ದಾಳಿ ಮಾಡಲಾಗಿದೆ. ಕೇಂದ್ರ ವಿಭಾಗ ಮತ್ತು ಪಶ್ಚಿಮ ವಿಭಾಗದ ಡಾನ್ಸ್ ಬಾರ್ ಗಳ ಮೇಲೆಯೂ ದಾಳಿ ನಡೆಸಲಾಗಿದೆ. ಕಬ್ಬನ್ ಪಾರ್ಕ್, … Continue reading Police raid ಅಶ್ಲೀಲ ಬಟ್ಟೆ ಧರಿಸಿ ಯುವತಿಯರು ಡ್ಯಾನ್ಸ್‌: 17ಕ್ಕೂ ಹೆಚ್ಚು ಬಾರ್ ಗಳ ಮೇಲೆ ಪೊಲೀಸರ ದಾಳಿ