Indian Money in Swiss Banks: ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ 3 ಪಟ್ಟು ಹೆಚ್ಚಳ; ವರದಿಯಲ್ಲಿ ಬಹಿರಂಗ

newsics.com ಸ್ವಿಸ್ ನ್ಯಾಷನಲ್ ಬ್ಯಾಂಕ್ (SNB) ಬಿಡುಗಡೆ ಮಾಡಿರುವ ವರದಿಯ ಪ್ರಕಾರ, 2024ರಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ಹಣ ಮೂರು ಪಟ್ಟು ಹೆಚ್ಚಾಗಿ 3.5 ಬಿಲಿಯನ್ ಸ್ವಿಸ್ ಫ್ರಾಂಕ್ (ಸುಮಾರು ₹37.600 ಕೋಟಿ) ಆಗಿದೆ. ಈ ಹೆಚ್ಚಳಕ್ಕೆ ಸ್ಥಳೀಯ ಶಾಖೆಗಳು ಮತ್ತು ಇತರ ಹಣಕಾಸು ಸಂಸ್ಥೆಗಳ ಮೂಲಕ ಠೇವಣಿ ಇಡಲಾದ ಹಣವೇ ಪ್ರಮುಖ ಕಾರಣ. ವೈಯಕ್ತಿಕ ಖಾತೆಗಳಲ್ಲಿ ಕೇವಲ 11% ಹೆಚ್ಚಳ ಕಂಡುಬಂದಿದೆ. ಇದು ಕಪ್ಪು ಹಣವೇ? SNB ಸ್ಪಷ್ಟಪಡಿಸಿರುವಂತೆ, ಈ ಅಂಕಿಅಂಶಗಳು ಬ್ಯಾಂಕ್‌ಗಳು ಅಧಿಕೃತವಾಗಿ ವರದಿ … Continue reading Indian Money in Swiss Banks: ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ 3 ಪಟ್ಟು ಹೆಚ್ಚಳ; ವರದಿಯಲ್ಲಿ ಬಹಿರಂಗ