Daily food for 150 crows! ಜಯ ನಾರಾಯಣ ತಟ್ಟೆ ಸದ್ದಿಗೆ ಕಾಗೆಗಳ ಸ್ಪಂದನೆ… 150ಕ್ಕೂ ಹೆಚ್ಚು ಕಾಗೆಗಳಿಗೆ ನಿತ್ಯ ಊಟ!
newsics.com ಮಂಗಳೂರಿನ ಬೊಕ್ಕಪಟ್ಣದ ನದಿ ದಂಡೆಯಲ್ಲಿ ಜಯ ನಾರಾಯಣ ಪೂಜಾರಿ ಅವರ ಕಾಗೆಗಳ ಮೇಲಿನ ಒಲವು ಎಲ್ಲರ ಗಮನ ಸೆಳೆಯುತ್ತಿದೆ. ಜಯ ನಾರಾಯಣ ಪೂಜಾರಿ ಎಂಬುವರು ಕಾಗೆಗಳಿಗೆ ಪ್ರೀತಿ ತೋರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಒಂದು ತಟ್ಟೆಯ ಶಬ್ದಕ್ಕೆ ಹಿಂಡುಹಿಂಡು ಕಾಗೆಗಳು ಆಗಮಿಸುವ ದೃಶ್ಯ ಇಲ್ಲಿ ಸಾಮಾನ್ಯವಾಗಿದೆ. ಮಂಗಳೂರಿನ ಬೊಕ್ಕಪಟ್ಣದ ಅಬ್ಬಕ್ಕ ಕ್ವೀನ್ ಕ್ರೂಸ್ ಹೊಟೇಲ್ನ ಸಿಬ್ಬಂದಿ ಜಯ ನಾರಾಯಣ ಪೂಜಾರಿ, ಕಳೆದ ಐದು ವರ್ಷಗಳಿಂದ ಕಾಗೆಗಳಿಗೆ ಊಟ ಹಾಕುವ ಸಂಪ್ರದಾಯ ರೂಢಿಸಿಕೊಂಡು ಬಂದಿದ್ದಾರೆ. ನಿತ್ಯ ಮಧ್ಯಾಹ್ನ, … Continue reading Daily food for 150 crows! ಜಯ ನಾರಾಯಣ ತಟ್ಟೆ ಸದ್ದಿಗೆ ಕಾಗೆಗಳ ಸ್ಪಂದನೆ… 150ಕ್ಕೂ ಹೆಚ್ಚು ಕಾಗೆಗಳಿಗೆ ನಿತ್ಯ ಊಟ!
Copy and paste this URL into your WordPress site to embed
Copy and paste this code into your site to embed