16 ಶತಕೋಟಿ ಆ್ಯಪಲ್, ಫೇಸ್‌ಬುಕ್, ಗೂಗಲ್ ಪಾಸ್‌ವರ್ಡ್ ಸೋರಿಕೆ; ಮಾಡಬೇಕಾದ್ದೇನು?
newsics.com ಆ್ಯಪಲ್, ಫೇಸ್‌ಬುಕ್, ಗೂಗಲ್ ಸೇರಿದಂತೆ ತಂತ್ರಜ್ಞಾನ ವಲಯದ 16 ಶತಕೋಟಿ ಪಾಸ್‌ವರ್ಡ್‌ಗಳ ಮಾಹಿತಿ ಸೋರಿಕೆಯಾಗಿರುವ ಅಂಶ ಇದೀಗ ದೃಢಪಟ್ಟಿದೆ. ಇದು ಇದುವರೆಗಿನ ಅತಿದೊಡ್ಡ ಸೋರಿಕೆ ಎನಿಸಿದೆ. ಒಟ್ಟು 184 ದಶಲಕ್ಷ ಪಾಸ್ವರ್ಡ್ ಮಾಹಿತಿಗಳು ಸೋರಿಕೆಯಾಗಿರುವ ಬಗ್ಗೆ ಮೇ 23ರಂದು ವರದಿ ಪ್ರಕಟವಾಗಿತ್ತು.ಈ ಬಗ್ಗೆ ಸಂಶೋಧನೆ ಮುಂದುವರಿಸಿದಾಗ ಬಹುದೊಡ್ಡ ಪ್ರಮಾಣದ ಮಾಹಿತಿ ಸೋರಿಕೆ ದೃಢಪಟ್ಟಿದೆ. ತಂತ್ರಜ್ಞಾನ ಕೇಂದ್ರಿತ ಜಗತ್ತಿನಲ್ಲಿ ಪಾಸ್‌ವರ್ಡ್ ಸೋರಿಕೆಯು ನಮ್ಮ ಇಡೀ ಖಾತೆಯ ಮಾಹಿತಿಗಳ ಸೋರಿಕೆಗೆ ಕಾರಣವಾಗುತ್ತದೆ. ಆದ್ದರಿಂದಲೇ ಗೂಗಲ್ ತನ್ನ ಕೋಟ್ಯಂತರ ಬಳಕೆದಾರರಿಗೆ … Continue reading 16 ಶತಕೋಟಿ ಆ್ಯಪಲ್, ಫೇಸ್‌ಬುಕ್, ಗೂಗಲ್ ಪಾಸ್‌ವರ್ಡ್ ಸೋರಿಕೆ; ಮಾಡಬೇಕಾದ್ದೇನು?
Copy and paste this URL into your WordPress site to embed
Copy and paste this code into your site to embed