Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > Relationship- Double date ಇದು ಸಿಂಗಲ್ ಅಲ್ಲ, ಡಬಲ್ ಡೇಟಿಂಗ್, ಟೆನ್ಶನ್ ಬಿಡಿ ಬಿಂದಾಸ್ ಆಗಿ ಓಡಾಡಿ… ಏನಿದು ಡಬಲ್ ಡೇಟ್?
ಅನಾವರಣಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Relationship- Double date ಇದು ಸಿಂಗಲ್ ಅಲ್ಲ, ಡಬಲ್ ಡೇಟಿಂಗ್, ಟೆನ್ಶನ್ ಬಿಡಿ ಬಿಂದಾಸ್ ಆಗಿ ಓಡಾಡಿ… ಏನಿದು ಡಬಲ್ ಡೇಟ್?

Share
2 Min Read
SHARE

newsics.com

ಹುಡುಗಿ ಇಷ್ಟವಾದ್ರೂ ಅವಳನ್ನು ಮೀಟ್ ಮಾಡೋವಾಗ ಹುಡುಗ್ರು ಬೆವರ್ತಾರೆ. ಇನ್ನೂ ಒಮ್ಮೆಯೂ ನೋಡೇ ಇಲ್ಲ ಎನ್ನುವ ಹುಡುಗಿಯನ್ನು ಭೇಟಿಯಾಗೋವಾಗ ಸ್ಥಿತಿ ಮತ್ತಷ್ಟು ಹದಗೆಟ್ಟಿರುತ್ತೆ.

ಬರೀ ಹುಡುಗರು ಮಾತ್ರವಲ್ಲ ಹುಡುಗಿಯರಿಗೂ ಇರುಸು ಮುರುಸಾಗೋದಿದೆ. ಒಬ್ಬರೇ ಹೋಗೋದೇ ಇಲ್ಲಿ ದೊಡ್ಡ ಸಮಸ್ಯೆ. ಡೇಟಿಂಗ್ ಮಾಡೋರು ನೀವಾದ್ರೆ ನಿಮ್ಮ ಜತೆ ನಿಮ್ಮ ಸ್ನೇಹಿತರನ್ನು ಕರೆದುಕೊಂಡು ಹೋಗೋದು ಎಷ್ಟು ಸರಿ. ಇದು ಸಂಗಾತಿಗೆ ಇಷ್ಟವಾಗದೆ ಇರಬಹುದು. ಇದಕ್ಕೀಗ ಡೇಟಿಂಗ್ ಆ್ಯಪ್ ಟಿಂಡರ್ ಒಳ್ಳೆಯ ಪ್ಲಾನ್ ಮಾಡಿದೆ. ಹೊಸ ಫೀಚರ್ ಜತೆ ಬಂದಿದೆ. ಇನ್ಮುಂದೆ ಒಂಟಿಯಾಗಿ ಡೇಟಿಂಗ್‌ಗೆ ಹೋಗೋ ಟೆನ್ಷನ್ ಇಲ್ಲ. ನಿಮ್ಮ ಫ್ರೆಂಡ್ಸ್ ಕೂಡ ನಿಮ್ಮ ಜತೆ ಬರಬಹುದು. ಇದನ್ನು ಟಿಂಡರ್ ಡಬಲ್ ಡೇಟ್ (Tinder double date) ಎಂದು ನಾಮಕರಣ ಮಾಡಿದೆ.

ಟಿಂಡರ್ ಡೇಟಿಂಗ್ ಪ್ರೇಮಿಗಳಿಗಾಗಿಯೇ ಹೊಸ ಫೀಚರ್ ಶುರು ಮಾಡಿದೆ. ಇದ್ರಲ್ಲಿ ನೀವು ಮಾತ್ರ ಅಲ್ಲ ನಿಮ್ಮ ಸ್ನೇಹಿತರೂ ಡೇಟ್‌ಗೆ ಬರಬಹುದು.

ಏನಿದು ಡಬಲ್ ಡೇಟ್?

ಡಬಲ್ ಡೇಟ್ ಅಂದ್ರೆ ಒಬ್ಬರೇ ಇಬ್ಬರ ಜತೆ ಹೋಗೋದಲ್ಲ. ನೀವು ನಿಮ್ಮ ಹುಡುಗಿ ಜತೆ ಹೋದ್ರೆ ನಿಮ್ಮ ಸ್ನೇಹಿತ ಅವನ ಹುಡುಗಿ ಜತೆ ಬರ್ತಾನೆ. ಆದ್ರೆ ನಿಮ್ಮ ಹುಡುಗಿ ಜತೆ ಅವನ ಹುಡುಗಿಯನ್ನೂ ನೀವು ಟಿಂಡರ್‌ನ ಡಬಲ್ ಡೇಟ್‌ನಲ್ಲಿ ಸರ್ಚ್ ಮಾಡ್ಬಹುದು. ನಿಮ್ಮಿಬ್ಬರ ಜೋಡಿ, ಡಬಲ್ ಡೇಟ್‌ಗೆ ಸಿದ್ಧವಾದ ಇನ್ನೊಂದು ಜೋಡಿಯನ್ನು ಸರ್ಚ್ ಮಾಡ್ಬಹುದು. ಇದ್ರಲ್ಲಿ ನಾಲ್ವರು ಒಟ್ಟಿಗೆ ಚಾಟ್ ಮಾಡ್ಬಹುದು, ಒಟ್ಟಿಗೇ ಡೇಟ್ ಹೋಗಬಹುದು.

ಟಿಂಡರ್‌ನಲ್ಲಿ ನೋಡೋದು ಹೇಗೆ?

ಟಿಂಡರ್ ಅಪ್ಲಿಕೇಶನ್ ಓಪನ್ ಮಾಡಿದ ನಂತರ ಮೇಲಿನ ಬಲಭಾಗದಲ್ಲಿ ಡಬಲ್ ಡೇಟ್ ಐಕಾನ್ ನಿಮಗೆ ಸಿಗಲಿದೆ. ಇಲ್ಲಿ ನೀವು ನಿಮ್ಮ ಯಾವುದೇ ಸ್ನೇಹಿತರನ್ನು ಆಹ್ವಾನಿಸಬಹುದು. ಇಬ್ಬರೂ ಸ್ನೇಹಿತರು ಟೆಂಡರ್‌ಗೆ ಲಾಗಿನ್ ಮಾಡಿದಾಗ ಒಟ್ಟಿಗೆ ಪ್ರೊಫೈಲ್ಗಳನ್ನು ನೋಡ್ಬಹುದು. ಇಬ್ಬರಿಗೂ ಇಷ್ಟಪಡುವ ಪ್ರೊಫೈಲ್ಗಳೊಂದಿಗೆ ಮ್ಯಾಚ್ ಮಾಡ್ಬಹುದು.

ಆಮೇಲೆ ಏನು?

ಎರಡೂ ಗ್ರೂಪ್ ಪರಸ್ಪರ ಸ್ವೈಪ್ ಮಾಡಿದಾಗ, ಟಿಂಡರ್, ಗ್ರೂಪ್ ಚಾಟ್ ಕ್ರಿಯೆಟ್ ಮಾಡುತ್ತದೆ. ಇದ್ರಲ್ಲಿ ನಾಲ್ವರೂ ಪರಸ್ಪರ ಮಾತನಾಡಬಹುದು, ಒಬ್ಬರನ್ನೊಬ್ಬರು ತಿಳಿದುಕೊಳ್ಬಹುದು ಮತ್ತು ಎಲ್ಲವೂ ಸರಿಯಾಗಿದ್ದರೆ ಡಬಲ್ ಡೇಟಿಂಗ್ ಟೈಂ ಫಿಕ್ಸ್ ಮಾಡಬಹುದು.

ಯಾಕೆ ಶುರುವಾಯ್ತು?

ಟಿಂಡರ್ ಪ್ರಾಜೆಕ್ಟ್ ಮಾರ್ಕೆಟಿಂಗ್ ಮುಖ್ಯಸ್ಥ ಕ್ಲಿಯೊ ಲಾಂಗ್ ಪ್ರಕಾರ, ಈ ಫೀಚರ್ ಉದ್ದೇಶ ಡೇಟಿಂಗ್ ವೇಳೆ ಮಾನಸಿಕ ಒತ್ತಡ ಕಡಿಮೆ ಮಾಡುವುದಾಗಿದೆ. ಒಂಟಿಯಾಗಿ ಹೊಸಬರನ್ನು ಭೇಟಿಯಾಗಲು ಹೆದರುವ ಯುವಕರು ಫ್ರೆಂಡ್ಸ್ ಜತೆಯಲ್ಲಿದ್ರೆ ಅದನ್ನು ಹಗುರವಾಗಿ ತೆಗೆದುಕೊಳ್ತಾರೆ. ಮೀಟಿಂಗ್ ಕೂಲ್ ಆಗಿ ನಡೆಯತ್ತೆ. ಮೋಜಿನಿಂದ ಕೂಡಿರುತ್ತೆ ಎನ್ನುತ್ತಾರೆ ಕ್ಲಿಯೊ ಲಾಂಗ್.

Gen-Z ಬಳಕೆದಾರರಿಗೆ ಇದು ಹೆಚ್ಚು ಆರಾಮದಾಯಕವಾಗಿರಲಿದೆ ಎಂದು ಕ್ಲಿಯೊ ಲಾಂಗ್ ಅಭಿಪ್ರಾಯಪಟ್ಟಿದ್ದಾರೆ. ಟಿಂಡರ್‌ನ ಈ ಫೀಚರ್ ಸದ್ಯ ಯುಎಸ್‌ನಲ್ಲಿ ಮಾತ್ರ ಶುರುವಾಗಿದೆ. ಜುಲೈ 2025 ರ ವೇಳೆಗೆ ಇದನ್ನು ಜಗತ್ತಿನಾದ್ಯಂತ ಬಿಡುಗಡೆ ಮಾಡಲು ಕಂಪನಿ ಮುಂದಾಗಿದೆ. ಶೀಘ್ರವೇ ಭಾರತದ ಬಳಕೆದಾರರಿಗೂ ಈ ಸೌಲಭ್ಯ ಸಿಗಲಿದೆ.

ಭಾರತದಲ್ಲಿ ಡೇಟಿಂಗ್ ಅಪ್ಲಿಕೇಷನ್ ಬಳಕೆದಾರರ ಸಂಖ್ಯೆ ಹೆಚ್ಚಿದೆ. 2023ರಲ್ಲಿ ಟಿಂಡರ್ ಭಾರತದಲ್ಲಿ ಅತಿ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ಡೇಟಿಂಗ್ ಅಪ್ಲಿಕೇಶನ್ ಆಗಿತ್ತು. ಒಂಬತ್ತು ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಇದರಲ್ಲಿದ್ದರು. ಪ್ರಸ್ತುತ ಬಂಬಲ್, ಶಾದಿ.ಕಾಮ್ ಮತ್ತು ಜೀವನಸಾಥಿ ಸೇರಿದಂತೆ ಅನೇಕ ಡೇಟಿಂಗ್ ಅಪ್ಲಿಕೇಷನ್‌ಗಳು ಸಾಕಷ್ಟು ಜನಪ್ರಿಯವಾಗಿವೆ.

TAGGED:Tinder double dating feature coming soon in India
Share This Article
Facebook Twitter Copy Link Print
Previous Article Kottiyuru Temple: ವರ್ಷಕ್ಕೆ 30 ದಿನಗಳು ಮಾತ್ರ ಈ ದೇವಸ್ಥಾನ ಓಪನ್ – ಇದರ ವಿಶೇಷತೆ ಏನು?
Next Article Akshay Kumar: ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಚಾಪ್ಟರ್- 2 ಚಿತ್ರದ ವಿರುದ್ಧ FIR ದಾಖಲು

Popular Posts

Today Gold Rate ಬೆಂಗಳೂರು ಚಿನ್ನದ ದರ ಇಂದು (ಜುಲೈ 24): ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಇಳಿಕೆ

2 Min Read

Highcourt order ಮನೆ ಖರ್ಚಿಗೆ 5 ಸಾವಿರ ರೂ. ಕೇಳಿದ ವೃದ್ಧ ಪತ್ನಿ‌ ಮೇಲೆ ಹಲ್ಲೆ: ತಿಂಗಳಿಗೆ ಹತ್ತು ಸಾವಿರ ನೀಡಲು ಪತಿಗೆ ಹೈಕೋರ್ಟ್ ಆದೇಶ!

2 Min Read

Ramayana Trailer Launch ‘ರಾಮಾಯಣ’ ಟ್ರೇಲರ್ ಬಿಡುಗಡೆ ಮುಂದೂಡಿಕೆ; ಕಾರಣವೇನು?

1 Min Read

Kaveri River Issue | ಡಿಕೆ ಶಿವಕುಮಾರ್-ತಮಿಳುನಾಡು ಸಿಎಂ ವಿಜಯ್ ಭೇಟಿ ದಿನಾಂಕ ನಿಗದಿ

2 Min Read

You Might Also Like

ಕರ್ನಾಟಕಪ್ರಮುಖ

Sexual harrassment for minor ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಅಪ್ರಾಪ್ತೆ ಪತ್ತೆ: ಲೈಂ*ಗಿಕ ದೌರ್ಜನ್ಯ, ಆರೋಪಿ ಬಂಧನ

1 Min Read
ಆರೋಗ್ಯ

What Do Pimples on Different Parts of Your Face Mean? ಮುಖದ ಮೇಲಿನ ಮೊಡವೆಗಳನ್ನು ನಿರ್ಲಕ್ಷಿಸಬೇಡಿ! ಕಾರಣ ತಿಳಿದುಕೊಳ್ಳಿ

2 Min Read
ದೇಶಪ್ರಮುಖ

Sonum Wangchuk Ends Hunger ಉಪವಾಸ ಅಂತ್ಯಗೊಳಿಸಿದ ಸೋನಂ ವಾಂಗ್‌ಚುಕ್

2 Min Read
ಆರೋಗ್ಯ

Best Yoga Poses for Back Pain Relief ಬೆನ್ನು ನೋವಿಗೆ ಪರಿಹಾರ ನೀಡುವ ಯೋಗಾಸನಗಳು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?