ನಾನು ಮಹಿಳಾ ಕ್ರಿಕೆಟ್‌ಗೆ ಅರ್ಹಳು – ತೃತೀಯ ಲಿಂಗಿ ಕ್ರೀಡಾ ಪಟುಗಳ ಪರ ಧ್ವನಿ ಎತ್ತಿದ ಅನಯಾ

newsics.com ಹೊಸದಿಲ್ಲಿ: ಲಿಂಗ ಪರಿವರ್ತನೆ ಮಾಡಿಕೊಂಡ ತೃತೀಯ ಲಿಂಗಿ ಕ್ರಿಕೆಟಿಗರನ್ನು ಬೆಂಬಲಿಸುವಂತೆ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಮನವಿ ಮಾಡಿದ್ದಾರೆ. ಆರ್ಯನ್‌ ಕಾಲಾನಂತರದಲ್ಲಿ ಅನಯಾ ಆಗಿ ಬದಲಾದರು. ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ (ಎಚ್‌ಆರ್‌ಟಿ) ನಂತರ ಕ್ರೀಡಾಪಟುವಾಗಿ ತಮ್ಮ ಪ್ರಯಾಣ ಆರಂಭಿಸಿದರು. ಇದಕ್ಕೆ ಸಂಬಂಧಿಸಿದ ಎಂಟು ಪುಟಗಳ ಕ್ರೀಡಾಪಟು ಪರೀಕ್ಷಾ ವರದಿಯನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅನಯಾ … Continue reading ನಾನು ಮಹಿಳಾ ಕ್ರಿಕೆಟ್‌ಗೆ ಅರ್ಹಳು – ತೃತೀಯ ಲಿಂಗಿ ಕ್ರೀಡಾ ಪಟುಗಳ ಪರ ಧ್ವನಿ ಎತ್ತಿದ ಅನಯಾ