ಕರ್ಣ ಧಾರಾವಾಹಿ ಮುಂದೂಡಿದ್ದೇಕೆ?; ನಟ ಕಿರಣ್ ರಾಜ್ ಹೇಳಿದ್ದೇನು?
newsics.com ಕುತೂಹಲದಿಂದ ಎದುರು ನೋಡುತ್ತಿದ್ದ ಕರ್ಣ ಧಾರಾವಾಹಿ ನಿಗದಿತ ಸಮಯಕ್ಕೆ ಲಾಂಚ್ ಆಗಲೇ ಇಲ್ಲ. ನಟ ಕಿರಣ್ ರಾಜ್, ಭವ್ಯಾ ಗೌಡ ಸೇರಿ ದೊಡ್ಡ ತಾರಾಗಣವಿದ್ದ ಈ ಧಾರಾವಾಹಿ ಜೂನ್ 16ರಂದು ಸಂಜೆ 8 ಗಂಟೆಗೆ ಲಾಂಚ್ ಆಗುವುದಾಗಿ ವಾಹಿನಿ ಘೋಷಿಸಿತ್ತು. ಆದರೆ ಅಂದುಕೊಂಡ ಸಮಯಕ್ಕೆ ಕರ್ಣ ಧಾರಾವಾಹಿ ಶುರುವಾಗಲಿಲ್ಲ. ಇದಕ್ಕೆ ನಟ ಕಿರಣ್ ರಾಜ್ ವೀಕ್ಷಕರ ಕ್ಷಮೆ ಕೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಕಿರಣ್ ರಾಜ್, ನಾನು ಇವತ್ತು ಕರ್ಣನಾಗಿ ನಿಮ್ಮ ಮನೆಗೆ ಬರಬೇಕಿತ್ತು. ಆದರೆ … Continue reading ಕರ್ಣ ಧಾರಾವಾಹಿ ಮುಂದೂಡಿದ್ದೇಕೆ?; ನಟ ಕಿರಣ್ ರಾಜ್ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed